ವೆಜ್ ರೆಸ್ಟೋರೆಂಟ್ ಬಿಸಿನೆಸ್ ಕೋರ್ಸ್: ಲಾಭ ಹೆಚ್ಚಿಸುವ ತಂತ್ರ

ನೀವು ಈ ಕೋರ್ಸ್‌ ಮೂಲಕ ವೆಜ್ ರೆಸ್ಟೋರೆಂಟ್  ಪ್ರಾರಂಭಿಸುವ ಬಗ್ಗೆ ಮತ್ತು ವೆಜ್ ರೆಸ್ಟೋರೆಂಟ್ ಫ್ರಾಂಚೈಸಿ ಖರೀದಿಸುವ ಬಗ್ಗೆ ಕಲಿಯುತ್ತೀರಿ

4.3 from 3.6K reviews
1 hr 2 min (10 Chapters)
Select course language:
About course

ನೀವು ವೆಜ್ ರೆಸ್ಟೋರೆಂಟ್  ಪ್ರಾರಂಭಿಸುವ ಬಗ್ಗೆ ಅಥವಾ ವೆಜ್ ರೆಸ್ಟೋರೆಂಟ್ ಫ್ರಾಂಚೈಸ್‌ನ ಭಾಗವಾಗುವ ಬಗ್ಗೆ ಆಸಕ್ತಿ ಹೊಂದಿದ್ದರೆ ಈ ಕೋರ್ಸ್ ನಿಮಗೆ ಅದರ ಕುರಿತ ಎಲ್ಲಾ ಅಗತ್ಯ...

Show more

Chapters in this course
10 Chapters | 1 hr 2 min

Chapter 1

ಕೋರ್ಸ್ ಟ್ರೈಲರ್

0 m 46 s

ಈ ಕೋರ್ಸ್ ನಲ್ಲಿ ಒಳಗೊಂಡಿರುವ ವಿಷಯಗಳ ಬಗ್ಗೆ ಸಮಗ್ರವಾಗಿ ತಿಳಿಯಿರಿ

Chapter 2

ಕೋರ್ಸ್ ನ ಪರಿಚಯ

7 m 13 s

ವೆಜ್ ರೆಸ್ಟೋರೆಂಟ್ ಬಿಸಿನೆಸ್ ಕೋರ್ಸ್ ನ ವಿಷಯದ ಬಗ್ಗೆ ಅವಲೋಕನವನ್ನು ಪಡೆಯಿರಿ.

Chapter 3

ಮಾರ್ಗದರ್ಶಕರ ಪರಿಚಯ

7 m 55 s

ಈ ಕೋರ್ಸ್ ನ ಮಾರ್ಗದರ್ಶಕರ ಬಗ್ಗೆ ಮತ್ತು ಅವರ ಹಿನ್ನಲೆ ಮತ್ತು ಸಾಧನೆಯ ಹಾದಿ ಬಗ್ಗೆ ತಿಳಿಯುತ್ತೀರಿ.

Chapter 4

ಬಿಸಿನೆಸ್ ಪ್ಲಾನ್ ಪ್ರಾಮುಖ್ಯತೆ

4 m 38 s

ಉತ್ತಮ ಬಿಸಿನೆಸ್ ಪ್ಲಾನ್ ಅನ್ನು ಸಿದ್ಧಪಡಿಸುವ ಮಹತ್ವದ ಬಗ್ಗೆ ಅರ್ಥಮಾಡಿಕೊಳ್ಳಿ.

Chapter 5

ಲೈಸೆನ್ಸ್, ಅನುಮತಿ ಮತ್ತು ಸರ್ಕಾರದ ಬೆಂಬಲ

8 m 7 s

ಯಶಸ್ವಿ ರೆಸ್ಟೋರೆಂಟ್ ನಡೆಸಲು ಕಾನೂನು ಅವಶ್ಯಕತೆಗಳ ಬಗ್ಗೆ ತಿಳಿಯಿರಿ.

View All Chapters

Who can take up this course?

  • ವೆಜ್ ರೆಸ್ಟೋರೆಂಟ್ ಆರಂಭಿಸಲು ಬಯಸುವವರು

  • ಪ್ರಸ್ತುತ ವೆಜ್‌ ರೆಸ್ಟೊರೆಂಟ್ ಬಿಸಿನೆಸ್‌ ಮಾಡುತ್ತಿರುವವರು

  • ಆಹಾರ ಉದ್ಯಮದಲ್ಲಿ ಕರಿಯರ್ ಬಿಲ್ಡ್‌ ಮಾಡಲು ಬಯಸುವವರು

  • ವೆಜ್‌ ರೆಸ್ಟೋರೆಂಟ್‌ ಬಿಸಿನೆಸ್‌ ಜ್ಷಾನ ಪಡೆಯಲು ಬಯಸುವವರು

Course Illustration

What will you learn from the course?

Course Illustration

What will you learn from the course?

  • ವೆಜ್ ರೆಸ್ಟೋರೆಂಟ್ : ಕಾನ್ಸೆಪ್ಟ್ to ಲಾಂಚ್

  • ಲಾಭದಾಯಕ ಮತ್ತು ಆಕರ್ಷಕ ಮೆನು ಸಿದ್ಧಪಡಿಸುವ ತಂತ್ರಗಳು

  • ಮಾರ್ಕೆಟಿಂಗ್ ಮತ್ತು ಪ್ರಮೋಟ್ ಮಾಡಲು ಉತ್ತಮ ವಿಧಾನಗಳು

  • ವೆಜ್ ರೆಸ್ಟೋರೆಂಟ್ ನಿರ್ವಹಿಸಲು ಅಗತ್ಯವಾದ ಕೌಶಲ್ಯಗಳು

  • ಎಫಿಷಿಯೆನ್ಸಿ ಮತ್ತು ಲಾಭವನ್ನು ಹೆಚ್ಚಿಸುವ ತಂತ್ರಗಳು

Header DotsBadge Ribbon

Certificate

This is to certify that

Siddharth Rao

has completed the course on

ವೆಜ್ ರೆಸ್ಟೋರೆಂಟ್ ಬಿಸಿನೆಸ್ ಕೋರ್ಸ್: ಲಾಭ ಹೆಚ್ಚಿಸುವ ತಂತ್ರ

on Boss Wallah app.

Showcase your learning

Get certified on completing a course. Each course will earn you a certificate that will help you display your newly gained skills.

Home
Courses
Experts
Workshops