ಇನ್ಸ್ಟಾಗ್ರಾಮ್ ಇನ್‌ಫ್ಲುಯೆನ್ಸರ್ ಆಗುವುದು ಹೇಗೆ

ಸಾಮಾಜಿಕ ಜಾಲತಣಗಳ ಶಕ್ತಿಯನ್ನು ಅನ್‌ಲಾಕ್‌ ಮಾಡಿ, ನಿಮ್ಮ ವೈಯಕ್ತಿಕವಾದ ಬ್ರ್ಯಾಂಡ್‌ಅನ್ನು ನಿರ್ಮಿಸಿಕೊಳ್ಳಿ!

4.1 from 4.0K reviews
4 hrs 0 min (27 Chapters)
Select course language:
About course

ಈ ಕೋರ್ಸ್‌ಇನ್ಸ್ಟಾಗ್ರಾಮ್‌ ಇನ್ಫ್ಲುಯೆನ್ಸರ್‌ ಆಗಲು ಬಯಸುವವರಿಗೆ ಅತ್ಯುತ್ತಮ ಆಯ್ಕೆ. ಯಾಕೆಂದರೆ ಮಾರ್ಕೆಟಿಂಗ್‌ ಮತ್ತು ಜಾಹೀರಾತಿನ ಪ್ರಪಂಚದ ಮೇಲೆ ಅವರು ಬೀರುವ ಪ್ರಭಾವವನ್ನು ನೀವು ಕಲಿಯುವಿರಿ.ಅದಷ್ಟೇ ಅಲ್ಲದೇ, ನಾವು ಭಾರತೀಯ ಇನ್ಸ್ಟಾಗ್ರಾಮ್‌ ಇನ್‌ಫ್ಲುಯೆನ್ಸರ್‌ಗಳ ಬಗ್ಗೆ ಸಹ ಹೇಳಿಕೊಡುತ್ತೇವೆ. ಇಲ್ಲಿ ನಿಮಗೆ ಇನ್ಸ್ಟಾಗ್ರಾಮ್‌ನಲ್ಲಿ ಯಶಸ್ವಿ ಆಗಿರುವ ಇನ್&zwn...

Show more

Chapters in this course
27 Chapters | 4 hr 0 min

Chapter 1

ಕೋರ್ಸ್ ಟ್ರೈಲರ್

0 m 43 s

ಈ ಕೋರ್ಸ್‌ನ ಸಂಕ್ಷಿಪ್ತ ಅವಲೋಕನವನ್ನು ಪಡೆಯಿರಿ

Chapter 2

ಕೋರ್ಸ್‌ ಪರಿಚಯ

2 m 11 s

ಈ ಕೋರ್ಸ್‌ನಲ್ಲಿ ಏನೇನೆಲ್ಲಾ ಇದೆ ಮತ್ತು ನೀವು ಇದರಿಂದ ಏನನ್ನು ಕಲಿಯಬಹುದು ಅನ್ನುವುದನ್ನು ಅರ್ಥಮಾಡಿಕೊಳ್ಳಿ

Chapter 3

ಮಾರ್ಗದರ್ಶಕರ ಪರಿಚಯ

2 m 23 s

ಈ ಕೋರ್ಸ್‌ ನ ಮಾರ್ಗದರ್ಶಕರ ಪರಿಚಯ ಮತ್ತು Instagram ಇನ್‌ಫ್ಲೂಯೆನ್ಸರ್‌ ಆಗಿ ಅವರಿಗಿರುವ ಅನುಭವದ ಬಗ್ಗೆ ತಿಳಿಯಿರಿ

Chapter 4

Instagram ಖಾತೆ ತೆರೆಯೋದು: ಭಾಗ-1

10 m 8 s

Instagram ಎಂದರೇನು? Instagram ಇನ್‌ಫ್ಲೂಯೆನ್ಸರ್‌ ಎಂದರೇನು? ಅಕೌಂಟ್‌ ಕ್ರಿಯೇಟ್‌ ಮಾಡುವುದು ಹೇಗೆ? ಪ್ರೊಫೈಲ್‌ ಪಿಕ್ಚರ್‌ ಹೇಗಿರಬೇಕು? ಅನ್ನುವುದನ್ನು ಕಲಿಯಿರಿ

Chapter 5

Instagram ಖಾತೆ ತೆರೆಯೋದು: ಭಾಗ-2

9 m 59 s

ಮಿಕ್ಸ್ಡ್‌ ಮತ್ತು ಸಿಂಗಲ್‌ ಕಂಟೆಂಟ್‌ ಗಳಲ್ಲಿ ಯಾವುದು ಉತ್ತಮ? ರೀಲ್ಸ್‌, ಸ್ಟೋರಿ, ಲೈವ್‌ ಮತ್ತು ಪೋಸ್ಟ್‌ ಬಗ್ಗೆ ತಿಳಿಯಿರಿ

View All Chapters

Who can take up this course?

  • ಇನ್ಸ್ಟಾಗ್ರಾಮ್‌ ಇನ್‌ಫ್ಲುಯೆನ್ಸರ್‌ ಆಗಲು ಬಯಸುವವರು

  • ಮಾರ್ಕೆಟಿಂಗ್‌ ಮತ್ತು ಜಾಹೀರಾತಿನ ಫೀಲ್ಡ್‌ನ ವೃತ್ತಿಪರರು ಹಾಗು ತಮ್ಮ ಕೌಶಲ್ಯ ಹೆಚ್ಚಿಸಿಕೊಳ್ಳಲು ಬಯಸುವವರು

  • ಇನ್ಸ್ಟಾಗ್ರಾಮ್‌ನಲ್ಲಿ ತಮ್ಮ ಬಿಸಿನೆಸ್‌ ಪ್ರಚಾರ ಮಾಡಲು ಹಾಗೂ ತಮ್ಮ ವೈಯಕ್ತಿಕ ಬ್ರ್ಯಾಂಡ್‌ ಬಳಸಲು ಬಯಸುವ ಉದ್ಯಮಿಗಳು

  • ತಮ್ಮ ಸಾಮಾಜಿಕ ಮಾಧ್ಯಮದ ಉಪಸ್ಥಿತಿ ಬಳಸಿಕೊಂಡು ಹಣಗಳಿಸಲು ಆಸಕ್ತಿ ಹೊಂದಿರುವ ಮಹಾತ್ವಾಕಾಂಕ್ಷಿಗಳು

  • ತಮ್ಮ ಫಾಲೋವರ್ಸ್‌ ಹೆಚ್ಚಿಸಲು ಬಯಸುವವರು ಮತ್ತು ಸಾಮಾಜಿಕ ಮಾದ್ಯಮದ ಬಗ್ಗೆ ತಿಳಿದುಕೊಳ್ಳಲು ಬಯಸುವವರು

Course Illustration

What will you learn from the course?

Course Illustration

What will you learn from the course?

  • ಇನ್‌ಫ್ಲುಯೆನ್ಸರ್‌ ಎಂದರೇನು, ಮಾರ್ಕೆಟಿಂಗ್‌ ಹಾಗೂ ಜಾಹೀರಾತಿನ ಜಗತ್ತಿನಲ್ಲಿ ಹೇಗೆ ಕಾರ್ಯನಿರ್ವಹಿಸುತ್ತಾರೆ ಎಂಬುದರ ಮೂಲಭೂತ ಅಂಶಗಳು

  • ವೈಯಕ್ತಿಕ ಬ್ರ್ಯಾಂಡ್‌ ನಿರ್ಮಾಣ ಮತ್ತು ಇನ್ಸ್ಟಾಗ್ರಾಮ್‌ನಲ್ಲಿ ಫಾಲೋವರ್ಸ್‌ ಹೆಚ್ಚಿಸುವುದು

  • ಯಶಸ್ವಿ ಇನ್ಸ್ಟಾಗ್ರಾಮ್‌ ಉಪಸ್ಥಿತಿಯ ಪ್ರಮುಖ ಅಂಶಗಳು, ತೊಡಗಿಸಿಕೊಳ್ಳುವ ವಿಷಯ ರಚನೆ ಮತ್ತು ಬ್ರ್ಯಾಂಡ್‌ಗಳೊಂದಿಗೆ ಕೆಲಸ ಮಾಡುವುದು

  • ನಿಮ್ಮ ಸಾಮಾಜಿಕ ಮಾಧ್ಯಮ ಉಪಸ್ಥಿತಿ ಬಳಸಿಕೊಂಡು ಹಣಗಳಿಸುವ ತಂತ್ರ

  • ಇನ್‌ಸ್ಟಾಗ್ರಾಮ್‌ನಲ್ಲಿ ಪ್ರಭಾವಶಾಲಿಯಾಗಿ ಅಭಿವೃದ್ಧಿ ಹೊಂದುತ್ತಿರುವ ಬಿಸಿನೆಸ್‌ ನಿರ್ಮಿಸುವುದು ಹೇಗೆ 

Header DotsBadge Ribbon

Certificate

This is to certify that

Siddharth Rao

has completed the course on

ಇನ್ಸ್ಟಾಗ್ರಾಮ್ ಇನ್‌ಫ್ಲುಯೆನ್ಸರ್ ಆಗುವುದು ಹೇಗೆ

on Boss Wallah app.

Showcase your learning

Get certified on completing a course. Each course will earn you a certificate that will help you display your newly gained skills.

Home
Courses
Webinars
Experts
Workshops