ಈ ಕೋರ್ಸ್ ಮೂಲಕ ಬ್ಲೌಸ್ ಹೊಲಿಯುವ ಕಲೆಯನ್ನು ಕರಗತ ಮಾಡಿಕೊಳ್ಳಿ ಮತ್ತು ವಿಶಿಷ್ಟ ವಿನ್ಯಾಸಗಳನ್ನು ಸಿದ್ದಪಡಿಸಿ!
ನಮ್ಮ ಈ ಕೋರ್ಸ್ ಟೈಲರಿಂಗ್ ಕೌಶಲ್ಯಗಳನ್ನು ಇನ್ನಷ್ಟು ಹೆಚ್ಚಿಸಿಕೊಳ್ಳುವುದು ಹೇಗೆ ಎಂದು ಕಲಿಸುತ್ತದೆ. ಅಲ್ಲದೆ ಸೊಗಸಾದ ವಿನ್ಯಾಸಗಳು ಮತ್ತು ಅತ್ಯುತ್ತಮ ಕರಕುಶಲತೆಯ ಬಗ್ಗೆ ತಿಳಿದುಕೊಳ್ಳುವ ಮೂಲಕ ನೀವು ಫ್ಯಾಷನ್ ಜಗತ್ತಿನಲ್ಲಿ ಯಶಸ್ಸನತ್ತ ಹೆ...
Chapter 1
ಕೋರ್ಸ್ ಟ್ರೈಲರ್
ಈ ಕೋರ್ಸ್‌ನಲ್ಲಿ ಏನೇನೆಲ್ಲ ಕಲಿಬಹುದು ಅನ್ನೋದನ್ನು ಈ ಟ್ರೈಲರ್‌ನಲ್ಲಿ ಸಂಕ್ಷಿಪ್ತವಾಗಿ ತಿಳಿದುಕೊಳ್ಳಿ
Chapter 2
ಕೋರ್ಸ್ ಪರಿಚಯ
ಫೋರ್ - ಟಕ್ ಬ್ಲೌಸ್ ಎಂದರೇನು? ಬ್ಯಾಕ್ ಬಟನ್ ಯಾಕೆ ಇಡಲಾಗುತ್ತದೆ? ಈ ಬ್ಲೌಸ್‌ನ ವಿಶೇಷತೆ ಏನು ಅನ್ನೋದನ್ನು ಈ ಮಾಡ್ಯೂಲ್‌ನಲ್ಲಿ ಕಲಿಯಿರಿ
Chapter 3
ಅಳತೆ ತೆಗೆದುಕೊಳ್ಳುವುದು ಹೇಗೆ?
ಬ್ಲೌಸ್ ಹೊಲಿಗೆ ಆರಂಭಿಸುವ ಮೊದಲು ಸರಿಯಾದ ಅಳತೆ ಹೇಗೆ ತೆಗೆದುಕೊಳ್ಳಬೇಕು ಅನ್ನುವುದನ್ನು ಕಂಪ್ಲೀಟ್ ಆಗಿ ಕಲಿಯಿರಿ
Chapter 4
ಬ್ಯಾಕ್ ಪ್ಯಾಟರ್ನ್ ಡ್ರಾಫ್ಟಿಂಗ್
ಅಳತೆ ತೆಗೆದುಕೊಂಡ ನಂತರ ಬ್ಲೌಸ್‌ನ ಹಿಂಭಾಗದ ಪ್ಯಾಟರ್ನ್ ಡಿಸೈನ್ ಹೇಗೆ ಮಾಡಿಕೊಳ್ಳುವುದು ಅನ್ನೋದನ್ನು ಇಲ್ಲಿ ಕಲಿಯಿರಿ
Chapter 5
ಫ್ರಂಟ್ ಪ್ಯಾಟರ್ನ್ ಡ್ರಾಫ್ಟಿಂಗ್
ಫೋರ್ ಟಕ್ ಬ್ಲೌಸ್‌ನ ಮುಂಭಾಗದ ಪ್ಯಾಟರ್ನ್ ಡಿಸೈನ್ ಮಾಡಿಕೊಳ್ಳುವುದು ಹೇಗೆ ಎಂಬುದನ್ನು ಈ ಮಾಡ್ಯೂಲ್‌ನಲ್ಲಿ ಕಲಿಯಿರಿ
Who can take up this course?
ಹೊಲಿಗೆ ಕೌಶಲ್ಯ ಉತ್ತಮಗೊಳಿಸಲು ಬಯಸುವ ಫ್ಯಾಶನ್ ಉತ್ಸಾಹಿಗಳು
ವಿಶಿಷ್ಟವಾದ ಬ್ಲೌಸ್ ಗಳನ್ನು ಡಿಸೈನ್ ಮಾಡಲು ಆಸಕ್ತಿ ಹೊಂದಿರುವವವರು
ಬಟನ್ ಸ್ಟಿಚಿಂಗ್ ಮತ್ತು ಟಕಿಂಗ್ ತಂತ್ರಗಳ ಬಗ್ಗೆ ತಿಳಿದುಕೊಳ್ಳುವವರು
ಬ್ಲೌಸ್ ಗಳಿಗೆ ಸೊಬಗಿನ ಸ್ಪರ್ಶ ನೀಡಲು ಬಯಸುವ ಸ್ವಿಚಿಂಗ್ ಆಸಕ್ತರು
ಹೊಸ ವಿನ್ಯಾಸದ ಸಾಧ್ಯತೆಗಳನ್ನು ಅನ್ವೇಷಿಸಲು ಡಿಸೈನರ್ ಗಳು
ಸ್ಟೈಲಿಶ್ ಬ್ಯಾಕ್ ಬಟನ್ 4 ಟಕ್ ಬ್ಲೌಸ್ ಸ್ಟಿಚಿಂಗ್
ಬ್ಲೌಸ್ ಗಳಿಗೆ ಬಟನ್ ಗಳನ್ನು ಅಟ್ಯಾಚ್ ಮಾಡುವ ಟೆಕ್ನಿಕ್
ಬ್ಲೌಸ್ ಗೆ ಸರಿಯಾದ ಡೈಮೆನ್ಷನ್ ಮತ್ತು ಸ್ಟೈಲ್ ನೀಡಲು 4 ಟಕ್ ಪ್ಯಾಟರ್ನ್
ಬಟ್ಟೆಗಳ ಆಯ್ಕೆಯ ಬಗ್ಗೆ ಮತ್ತು ಅದರ ಕಾಂಬಿನೇಷನ್
ಸೆಲೆಬ್ರಿಟಿ ಫ್ಯಾಷನ್ ಡಿಸೈನರ್ ಯೋಗಿತಾ.ಆರ್ ಅವರಿಂದ ಕ್ರಿಯೇಟಿವಿಟಿಯ ಸಲಹೆ
ಯೋಗಿತಾ ರವೀಂದ್ರ ಕುಮಾರ್, ಪ್ರಸಿದ್ಧ ಪ್ಯಾಷನ್ ಡಿಸೈನರ್, ಕನ್ಸಲ್ಟೆಂಟ್, ಸ್ಟೈಲಿಷ್ & ಬೊಟಿಕ್ ಮಾಲೀಕರು. ಬೆಂಗಳೂರು ಮೂಲದವರು. ಕ್ಲಾಸಿಕಲ್ ಡ್ಯಾನ್ಸ್ ಹಿನ್ನೆಲೆಯಿಂದ ಬಂದ ಇವರನ್ನು ಫ್ಯಾಷನ್ ಕ್ಷೇತ್ರ ತನ್ನ ಕಡೆಗೆ ಆಕರ್ಷಿಸುವಂತೆ ಮಾ...
This is to certify that
has completed the course on
ಬ್ಯಾಕ್ ಬಟನ್ ಬಳಸಿ ಫೋರ್-ಟಕ್ ಬ್ಲೌಸ್ ಸ್ಟಿಚಿಂಗ್ ಕೋರ್ಸ್
on Boss Wallah app.
Get certified on completing a course. Each course will earn you a certificate that will help you display your newly gained skills.