ಈ ಕೋರ್ಸ್ ಮೂಲಕ ನೀವು, ಕಾನೂನು ಬದ್ಧವಾಗಿ ಭಾರತದಲ್ಲಿ ಬಿಸಿನೆಸ್ ರಿಜಿಸ್ಟ್ರೇಷನ್ ಮಾಡುವುದು ಹೇಗೆ ಅನ್ನುವುದನ್ನು ಸಂಪೂರ್ಣವಾಗಿ ಕಲಿಯುತ್ತೀರಿ.
ಮಹತ್ವಾಕಾಂಕ್ಷಿ ಉದ್ಯಮಿಗಳು ಮತ್ತು ಬಿಸಿನೆಸ್ ಮಾಲೀಕರಿಗೆ ಭಾರತದಲ್ಲಿ ಲಭ್ಯವಿರುವ ವಿವಿಧ ಬಿಸಿನೆಸ್ ಸ್ಟ್ರಕ್ಚರ್ ಬಗ್ಗೆ ಸಮಗ್ರ ಜ್ಞಾನವನ್ನು ಕಲಿಸುವ ಉದ್ದೇಶದಿಂದ ಈ ಕೋರ್ಸ್ ಡಿಸೈನ್ ಮಾಡಲಾಗಿದೆ. ಹೀಗಾಗಿ ಈ ವೀಡಿಯೊ ಕೋರ್ಸ್, ಭಾರತದಲ್ಲಿ ನಿಮ್ಮ ವ್ಯವಹಾರವನ್ನು ಕಾನೂನು ಬದ್ದವಾಗಿ ರಿಜಿಸ್ಟ್ರೇಷನ್ ಮಾಡುವುದು ಹೇಗೆ ಅನ್ನುವ ಬಗ್ಗೆ ಸಂಪೂರ್ಣ ಮಾಹಿತಿ ಒದಗಿಸುತ್ತದೆ. ಅಲ್ಲದೆ...
Chapter 1
ಕೋರ್ಸ್ ಟ್ರೈಲರ್
ಸಂಪೂರ್ಣ ಕೋರ್ಸ್‌ನಲ್ಲಿ ಏನಿದೆ ಅನ್ನುವ ಸಣ್ಣ ಇಣುಕು ನೋಟ
Chapter 2
ಕೋರ್ಸ್ ಪರಿಚಯ
ಭಾರತದಲ್ಲಿರುವ 6 ಬಿಸಿನೆಸ್ ಸ್ಟ್ರಕ್ಚರ್ ಮತ್ತು ರಿಜಿಸ್ಟ್ರೇಷನ್ ಪ್ರಕ್ರಿಯೆ, ಅವಶ್ಯಕತೆಗಳು ಮತ್ತು ಪ್ರಯೋಜನಗಳನ್ನು ತಿಳಿದುಕೊಳ್ಳುವಿರಿ
Chapter 3
ಪ್ರೊಪ್ರೈಟರ್ ಶಿಪ್ ಬಿಸಿನೆಸ್
ಪ್ರೊಪ್ರೈಟರ್ ಶಿಪ್ ಬಿಸಿನೆಸ್ ಅಂದರೇನು? ಅದನ್ನು ಆರಂಭಿಸುವ ಮತ್ತು ಅದರ ಪ್ರಯೋಜನಗಳ ಬಗ್ಗೆ ತಿಳಿದುಕೊಳ್ಳುವಿರಿ
Chapter 4
ಪಾರ್ಟ್ನರ್ ಶಿಪ್ ಬಿಸಿನೆಸ್
ಪಾರ್ಟ್ನರ್ ಶಿಪ್ ಬಿಸಿನೆಸ್ ಅಂದರೇನು? ಅದನ್ನು ಆರಂಭಿಸುವ ಮತ್ತು ಅದರ ವೈಶಿಷ್ಟ್ಯಗಳನ್ನು ತಿಳಿದುಕೊಳ್ಳುವಿರಿ
Chapter 5
ಲಿಮಿಟೆಡ್ ಲಯಾಬಿಲಿಟಿ ಕಂಪೆನಿ
ಲಿಮಿಟೆಡ್ ಲಯಾಬಿಲಿಟಿ ಕಂಪೆನಿ ಅಂದರೇನು? ಅದರ ನೋಂದಣಿ ಪ್ರಕ್ರಿಯೆ, ವೈಶಿಷ್ಟ್ಯಗಳು, ಅನುಕೂಲಗಳನ್ನು ತಿಳಿದುಕೊಳ್ಳುವಿರಿ
Who can take up this course?
ಭಾರತದಲ್ಲಿ ತಮ್ಮ ಸ್ವಂತ ಉದ್ಯಮ ಪ್ರಾರಂಭಿಸಲು ಬಯಸುವರು
ಬಿಸಿನೆಸ್ ರಿಜಿಸ್ಟ್ರೇಷನ್ ಮಾಡದೆ ಇರುವ ಮಾಲೀಕರು
ಬಿಸಿನೆಸ್ ರಿಜಿಸ್ಟ್ರೇಷನ್ ಮತ್ತು ಬಿಸಿನೆಸ್ ಸ್ಟ್ರಕ್ಚರ್ ಆಯ್ಕೆ ಕುರಿತು ಮಾರ್ಗದರ್ಶನ ನೀಡುವ ವೃತ್ತಿಪರರು
ಬಿಸಿನೆಸ್ ರಿಜಿಸ್ಟ್ರೇಷನ್ ಬಗ್ಗೆ ಮಾಹಿತಿ ಪಡೆಯಲು ಬಯಸುವ ವಿದ್ಯಾರ್ಥಿಗಳು ಅಥವಾ ಶಿಕ್ಷಣತಜ್ಞರು
ವ್ಯವಹಾರಗಳಲ್ಲಿ ಹೂಡಿಕೆ ಮಾಡಲು ಆಸಕ್ತಿ ಹೊಂದಿರುವ ವ್ಯಕ್ತಿಗಳು
ಭಾರತದಲ್ಲಿರುವ 6 ಬಿಸಿನೆಸ್ ಸ್ಟ್ರಕ್ಚರ್ ಗಳು ಮತ್ತು ಅವುಗಳ ನಡುವಿನ ವ್ಯತ್ಯಾಸಗಳು
ಪ್ರತಿಯೊಂದು ಬಿಸಿನೆಸ್ ರಿಜಿಸ್ಟ್ರೇಷನ್ ಪ್ರಕ್ರಿಯೆ ಮತ್ತು ಪಾಲಿಸಬೇಕಾದ ಕಾನೂನುಗಳು
ನಿಮ್ಮ ಬಿಸಿನೆಸ್‌ಗೆ ಯಾವ ಬಿಸಿನೆಸ್ ಸ್ಟ್ರಕ್ಚರ್ ಹೊಂದಿಕೆಯಾಗುತ್ತೆ ಅನ್ನುವ ಮಾಹಿತಿ
ಪ್ರತಿ ಬಿಸಿನೆಸ್ ಸ್ಟ್ರಕ್ಚರ್ ಗಳಲ್ಲಿ ಟ್ಯಾಕ್ಸ್ ಕಾರ್ಯನಿರ್ವಹಣೆ
ಮಾಲೀಕತ್ವವನ್ನು ವರ್ಗಾಯಿಸುವ ಪ್ರಕ್ರಿಯೆಗಳು
ವೇಣುಗೋಪಾಲ್ ಶೆಟ್ಟಿ, ಡಿಜಿಟಲ್ ಕಂಟೆಂಟ್ ಕ್ರಿಯೇಟರ್, ಸಿನಿಮಾ ಪತ್ರಕರ್ತ, ಸಿನಿಮಾ ನಿರ್ದೇಶಕ, ಹಿನ್ನೆಲೆ ಧ್ವನಿ ಕಲಾವಿದ. ಕಳೆದ 15 ವರ್ಷಗಳಿಂದ ಬೇರೆ ಬೇರೆ ಸುದ್ದಿ ವಾಹಿನಿಗಳಲ್ಲಿ ಪತ್ರಕರ್ತನಾಗಿ, ಹಿನ್ನೆಲೆ ಧ್ವನಿ ಕಲಾವಿದನಾಗಿ ಮತ್ತು ಕ...
This is to certify that
has completed the course on
ಭಾರತದಲ್ಲಿ ಬಿಸಿನೆಸ್ ರಿಜಿಸ್ಟ್ರೇಶನ್ ಕೋರ್ಸ್
on Boss Wallah app.
Get certified on completing a course. Each course will earn you a certificate that will help you display your newly gained skills.