ಪಪ್ಪಾಯ ಕೃಷಿ ಕೋರ್ಸ್

ಪಪ್ಪಾಯಿ ಕೃಷಿ ಕೋರ್ಸ್‌ ನೋಡಿ ಪಪ್ಪಾಯ ಬೆಳೆದು ಉತ್ತಮವಾದ ಲಾಭವನ್ನು ಪಡೆಯಲು ಸಿದ್ಧರಾಗಿ!

4.3 from 11.7K reviews
1 hr 34 min (19 Chapters)
Select course language:
About course

ಲಾಭದಾಯಕ ಬೆಳೆಗಳನ್ನು ಹುಡುಕುತ್ತಿರುವ ರೈತರಿಗೆ ಪಪ್ಪಾಯಿ ಕೃಷಿ ಉತ್ತಮ ಆಯ್ಕೆ. ಕಡಿಮೆ ನಿರ್ವಹಣೆ ಮತ್ತು ಹೆಚ್ಚಿನ ಇಳುವರಿಯ ಸಾಮರ್ಥ್ಯದೊಂದಿಗೆ ಪಪ್ಪಾಯಿ ಕೃಷಿಯು ಬೇಡಿಕೆಯಿರುವ ಬೆಳೆಯಾಗಿದೆ.  ನೀವು ಪಪ್ಪಾಯಿ ಕೃಷಿ ಪ್ರಾರಂಭಿಸುವಲ್ಲಿ ಆಸಕ್ತಿ ಹೊಂದಿದ್ದರೆ ಈ ಕೋರ್ಸ್‌ ನಿಮಗೆ ಸಹಾಯ ಮಾಡುತ್ತದೆ. 

...

Show more

Chapters in this course
19 Chapters | 1 hr 34 min

Chapter 1

ಕೋರ್ಸ್ ಟ್ರೈಲರ್

0 m 41 s

ಈ ಕೋರ್ಸ್ ನಲ್ಲಿ ಒಳಗೊಂಡಿರುವ ವಿಷಯಗಳ ಬಗ್ಗೆ ಸಮಗ್ರವಾಗಿ ತಿಳಿಯಿರಿ

Chapter 2

ಕೋರ್ಸ್ ನ ಪರಿಚಯ

9 m 18 s

ಈ ಮಾಡ್ಯೂಲ್‌ನಲ್ಲಿ ಪಪ್ಪಾಯ ಕೃಷಿ, ಕೃಷಿಯ ಅನೂಕೂಲತೆ ಸೇರಿದಂತೆ ಕೃಷಿಯ ಸಂಪೂರ್ಣ ಪರಿಚಯವನ್ನು ಈ ಮಾಡ್ಯೂಲ್‌ನಲ್ಲಿ ತಿಳಿಯಿರಿ.

Chapter 3

ಮಾರ್ಗದರ್ಶಕರ ಪರಿಚಯ

1 m 23 s

ಈ ಮಾಡ್ಯೂಲ್‌ನಲ್ಲಿ ಪಪ್ಪಾಯ ಕೃಷಿಯ ಬಗ್ಗೆ ಮಾಹಿತಿಯನ್ನು ನೀಡುವ ಮಾರ್ಗದರ್ಶಕರನ್ನು ಭೇಟಿ ಮಾಡಿ

Chapter 4

ಪಪ್ಪಾಯ ಕೃಷಿ ಎಂದರೇನು?

4 m 50 s

ಈ ಮಾಡ್ಯೂಲ್ ಪಪ್ಪಾಯ ಕೃಷಿಯ ಪ್ರಯೋಜನಗಳು, ಸವಾಲುಗಳು ಮತ್ತು ಅವಕಾಶಗಳನ್ನು ಒಳಗೊಂಡಂತೆ ಪಪ್ಪಾಯಿ ಕೃಷಿಯ ಮೂಲಭೂತ ಅಂಶಗಳನ್ನು ಒಳಗೊಂಡಿದೆ.

Chapter 5

ಪಪ್ಪಾಯ ಕೃಷಿ - ಅಗತ್ಯ ಭೂಮಿ

3 m 58 s

ಈ ಮಾಡ್ಯೂಲ್‌ನಲ್ಲಿ ಈ ಕೃಷಿಗೆ ಬೇಕಾಗುವ ಮಣ್ಣು, ಭೂಮಿ ಹಾಗೂ ಇನ್ನಿತರ ವಿಷಯಗಳನ್ನು ತಿಳಿದುಕೊಳ್ಳುವಿರಿ.

View All Chapters

Who can take up this course?

  • ಲಾಭದಾಯಕ ಬೆಳೆಗಳನ್ನು ಹುಡುಕುತ್ತಿರುವ ಮಹತ್ವಾಕಾಂಕ್ಷಿ ರೈತರು

  • ತಮ್ಮ ಉತ್ಪನ್ನಗಳನ್ನು ವೈವಿಧ್ಯಗೊಳಿಸಲು ಬಯಸುವ ಅನುಭವಿ ರೈತರು

  • ಪಪ್ಪಾಯಿ ಕೃಷಿಯ ಬಗ್ಗೆ ಕಲಿಯಲು ಬಯಸುವ ಕೃಷಿ ವಿದ್ಯಾರ್ಥಿಗಳು ಅಥವಾ ಪದವೀಧರರು

  • ಪಪ್ಪಾಯಿ ಕೃಷಿಯಲ್ಲಿ ಆಸಕ್ತಿ ಇರುವವರು

  • ಕೃಷಿಯಲ್ಲಿ ಹೂಡಿಕೆ ಮಾಡಲು ಬಯಸುತ್ತಿರುವ ಉದ್ಯಮಿಗಳು

Course Illustration

What will you learn from the course?

Course Illustration

What will you learn from the course?

  • ಪಪ್ಪಾಯಿ ಕೃಷಿಗಾಗೆ ಮಣ್ಣಿನ್ನು ತಯಾರಿಸುವುದು

  • ಹೆಚ್ಚಿನ ಇಳುವರಿ ಮತ್ತು ಗುಣಮಟ್ಟದ ಉತ್ಪನ್ನಕ್ಕಾಗಿ ಕೃಷಿ ಪದ್ಧತಿಗಳ ಆಯ್ಕೆ

  • ಪಪ್ಪಾಯಿ ಗಿಡಗಳಿಗೆ ಕೀಟ ಮತ್ತು ರೋಗ ನಿರ್ವಹಣೆಯ ತಂತ್ರಗಳು

  • ಪಪ್ಪಾಯಿ ಹಣ್ಣುಗಳ ಕೊಯ್ಲಿನ ನಂತರದ ನಿರ್ವಹಣೆ ಮತ್ತು ಶೇಖರಣೆಯ ಬಗ್ಗೆ ತಿಳಿಯಿರಿ

  • ಲಾಭವನ್ನು ಹೆಚ್ಚಿಸಲು ಪಪ್ಪಾಯಿ ಉತ್ಪನ್ನಗಳಿಗೆ ಮಾರುಕಟ್ಟೆ ತಂತ್ರಗಳು

  • ಪಪ್ಪಾಯಿ ತಳಿ ಆಯ್ಕೆಯಿಂದ ನಾಟಿ ಮಾಡಿ ಕಟಾವು, ಮಾರಾಟದ ವರೆಗೆ ಸಂಪೂರ್ಣವಾಗಿ ಕಲಿಯುವಿರಿ

Header DotsBadge Ribbon

Certificate

This is to certify that

Siddharth Rao

has completed the course on

ಪಪ್ಪಾಯ ಕೃಷಿ ಕೋರ್ಸ್

on Boss Wallah app.

Showcase your learning

Get certified on completing a course. Each course will earn you a certificate that will help you display your newly gained skills.

Home
Courses
Webinars
Experts
Workshops