ಸಾವಯವ ಕೃಷಿ ಕೋರ್ಸ್: ಲಾಭ ಹೆಚ್ಚಿಸಲು ಟಿಪ್ಸ್

ಸಾವಯವ ಕೃಷಿಯಲ್ಲಿ ಹೆಚ್ಚಿನ ಇಳುವರಿ ಪಡೆಯಲು ಅಗತ್ಯವಿರುವ ಕೌಶಲ್ಯ ಮತ್ತು ಜ್ಞಾನದೊಂದಿಗೆ ನಿಮ್ಮನ್ನು ಸಜ್ಜುಗೊಳಿಸಲು ಈ ಕೋರ್ಸ್  ವಿನ್ಯಾಸಗೊಳಿಸಲಾಗಿದೆ.

4.4 from 2.8K reviews
2 hrs 3 min (11 Chapters)
Select course language:
About course

ಸಾವಯವ ಕೃಷಿಯಲ್ಲಿ ಯಶಸ್ವಿಯಾಗಲು ಅಗತ್ಯವಿರುವ ಕೌಶಲ್ಯ ಮತ್ತು ಜ್ಞಾನದೊಂದಿಗೆ ನಿಮ್ಮನ್ನು ಸಜ್ಜುಗೊಳಿಸಲು ಈ ಕೋರ್ಸ್  ವಿನ್ಯಾಸಗೊಳಿಸಲಾಗಿದೆ. ಭಾರತ ಮತ್ತು ಪ್ರಪಂಚದಾದ್ಯಂತ ಸಾವಯವ ಉತ್ಪನ್ನಗಳಿಗೆ ಬೇಡಿಕೆ ಹೆಚ್ಚುತ್ತಿದ್ದು, ಲಾಭದಾಯಕವಾದ ಈ ಬಿಸಿನೆಸ್  ಮಾಡಲು ಇದು ಉತ್ತಮ ಸಮಯವಾಗಿದೆ.  

Show more

Chapters in this course
11 Chapters | 2 hr 3 min

Chapter 1

ಕೋರ್ಸ್ ಟ್ರೈಲರ್

0 m 50 s

ಕೋರ್ಸ್ ಟ್ರೈಲರ್

Chapter 2

ಕೋರ್ಸ್ ನ ಪರಿಚಯ

5 m 39 s

ಸಾವಯವ ಕೃಷಿಯ ಪ್ರಿನ್ಸಿಪಲ್ ಗಳು ಮತ್ತು ಅದರ ಪ್ರಯೋಜನಗಳನ್ನು ಅನ್ವೇಷಿಸಿ ಮತ್ತು ಇದು ಸುಸ್ಥಿರ ಭವಿಷ್ಯಕ್ಕಾಗಿ ಏಕೆ ಅವಶ್ಯಕವಾಗಿದೆ ಎಂದು ತಿಳಿಯಿರಿ.

Chapter 3

ಮಾರ್ಗದರ್ಶಕರ ಪರಿಚಯ

8 m 50 s

ಸಾವಯವ ಕೃಷಿ ಸಂಶೋಧನೆ, ಬೋಧನೆ ಮತ್ತು ಕನ್ಸಲ್ಟಿಂಗ್ ನಲ್ಲಿ 15 ವರ್ಷಗಳ ಅನುಭವವನ್ನು ಹೊಂದಿರುವ ಪ್ರಮುಖ ಪರಿಣಿತರಿಂದ ಕಲಿಯಿರಿ.

Chapter 4

ರಾಸಾಯನಿಕ ಕೃಷಿಯನ್ನು ಸಾವಯವಕ್ಕೆ ರೂಪಾಂತರಿಸೋದು ಹೇಗೆ?

22 m 20 s

ರಾಸಾಯನಿಕ ಕೃಷಿಯಿಂದ ಸಾವಯವಕ್ಕೆ ಹೇಗೆ ಪರಿವರ್ತನೆ ಮಾಡುವುದು ಮತ್ತು ಹಾಗೆ ಮಾಡುವುದರಿಂದ ಆಗುವ ಪ್ರಯೋಜನಗಳನ್ನು ಅನ್ವೇಷಿಸಿ.

Chapter 5

ಸಾವಯವ ಕೃಷಿಯಲ್ಲಿ ಯಶ ಗಳಿಸಲು ಬೇಕಾಗುವ ಕಾಲಾವಧಿ

13 m 35 s

ಸಾವಯವ ಕೃಷಿಯಲ್ಲಿ ಯಶಸ್ಸನ್ನು ಸಾಧಿಸಲು ಅಗತ್ಯವಿರುವ ಸಮಯದ ಬಗ್ಗೆ ಮತ್ತು ಅದರ ವಿವಿಧ ಹಂತಗಳನ್ನು ಅರ್ಥಮಾಡಿಕೊಳ್ಳಿ.

View All Chapters

Who can take up this course?

  • ಸಾವಯವ ಕೃಷಿ ಪ್ರಾರಂಭಿಸಲು ಬಯಸುವ ರೈತರು

  • ಇನ್ನೋವೇಟಿವ್ ಸಾವಯವ ಕೃಷಿಯಲ್ಲಿ ಆಸಕ್ತಿ ಹೊಂದಿರುವವರು

  • ಪ್ಟಾಕ್ಟಿಕಲ್‌ ಜ್ಞಾನ ಬಯಸುವ ಕೃಷಿ ವಿದ್ಯಾರ್ಥಿಗಳು

  • ಜ್ಞಾನವನ್ನು ವಿಸ್ತರಿಸಲು ಬಯಸುವ ಕೃಷಿ ಸಲಹೆಗಾರರು

Course Illustration

What will you learn from the course?

Course Illustration

What will you learn from the course?

  • ಸಾವಯವ ಕೃಷಿ ಪ್ರಿನ್ಸಿಪಲ್ ಮತ್ತು ಪ್ರಯೋಜನಗಳು

  • ವಿವಿಧ ರೀತಿಯ ಸಾವಯವ ಕೃಷಿ

  • ಮಣ್ಣಿನ ನಿರ್ವಹಣೆ ಮಾಡುವ ತಂತ್ರಗಳು

  • ಇಳುವರಿ ಹೆಚ್ಚಿಸಲು ಬೆಳೆ ರೊಟೇಷನ್ ತಂತ್ರಗಳು

  • ಕೀಟ ಮತ್ತು ರೋಗ ನಿಯಂತ್ರಣ ವಿಧಾನಗಳು

Header DotsBadge Ribbon

Certificate

This is to certify that

Siddharth Rao

has completed the course on

ಸಾವಯವ ಕೃಷಿ ಕೋರ್ಸ್: ಲಾಭ ಹೆಚ್ಚಿಸಲು ಟಿಪ್ಸ್

on Boss Wallah app.

Showcase your learning

Get certified on completing a course. Each course will earn you a certificate that will help you display your newly gained skills.

Home
Courses
Experts
Workshops