ನಮ್ಮ ಈ ಕೋರ್ಸ್ ಮೂಲಕ ನಿಮ್ಮದೇ ಸ್ವಂತ ನಾನ್ ವೆಜ್ ರೆಸ್ಟೋರೆಂಟ್ ಬ್ರ್ಯಾಂಡ್ ನಿರ್ಮಿಸಲು ಕಲಿಯುತ್ತೀರಿ
ನಾನ್ ವೆಜ್ ರೆಸ್ಟೋರೆಂಟ್ ಬಿಸಿನೆಸ್ ಅನ್ನು ಪ್ರಾರಂಭಿಸಲು ನೀವು ಆಸಕ್ತಿ ಹೊಂದಿದ್ದರೆ ಈ ಕೋರ್ಸ್ ನಿಮಗೆ ಉತ್ತಮ ಆಯ್ಕೆಯಾಗಿದೆ. ಮಾರ್ಗದರ್ಶಕರಾದ ರಾಘವೇಂದ್ರ ಕಾಂಚನ್ ಅವರ ನೇತೃತ್ವದಲ್ಲಿ, ಈ ಕೋರ್ಸ್ ಯಶಸ್ವಿ ನಾನ್ ವೆಜ್ ರೆಸ್ಟೋರೆಂಟ್ ಬಿಸಿನೆಸ್ ಅನ್ನು ಪ್ರಾರಂಭಿಸುವ ಮತ್ತು ನಡೆಸುವ ಎಲ್ಲಾ ಅಗತ್ಯ ಅಂಶಗಳನ್ನು ತಿಳಿಸಿಕೊಡುತ್ತದೆ.
ಈ ಕೋ...
Chapter 1
ಕೋರ್ಸ್ ಟ್ರೈಲರ್
ಈ ಕೋರ್ಸ್ ನಲ್ಲಿ ಒಳಗೊಂಡಿರುವ ವಿಷಯಗಳ ಬಗ್ಗೆ ಸಮಗ್ರವಾಗಿ ತಿಳಿಯಿರಿ
Chapter 2
ಕೋರ್ಸ್ ಪರಿಚಯ
ಕೋರ್ಸ್‌ನ ಅವಲೋಕನ, ಉದ್ದೇಶಗಳು ಮತ್ತು ಸ್ಟ್ರಕ್ಚರ್ ಸೇರಿದಂತೆ ಇದು ಒಳಗೊಂಡಿರುವ ಪ್ರಮುಖ ವಿಷಯಗಳ ಬಗ್ಗೆ ನಿಮಗೆ ಮಾಡುತ್ತದೆ.
Chapter 3
ಮಾರ್ಗದರ್ಶಕರ ಪರಿಚಯ
ಈ ಮಾಡ್ಯುಲ್, ಕೋರ್ಸ್ ನ ಮಾರ್ಗದರ್ಶಕರನ್ನು ನಿಮಗೆ ಪರಿಚಯಿಸುತ್ತದೆ. ಅವರ ಹಿನ್ನಲೆ ಮತ್ತು ಸಾಧನೆಯ ಹಾದಿ ಬಗ್ಗೆ ನಿಮಗೆ ತಿಳಿಸಿಕೊಡುತ್ತದೆ.
Chapter 4
ಏನಿದು ನಾನ್ ವೆಜ್ ರೆಸ್ಟೋರೆಂಟ್ ಬಿಸಿನೆಸ್..?
ನಾನ್ ವೆಜ್ ರೆಸ್ಟೋರೆಂಟ್ ಬಿಸಿನೆಸ್ ನ ಜಟಿಲತೆಗಳ ಬಗ್ಗೆ ಮತ್ತು ಅದರ ಸಾಮರ್ಥ್ಯದ ಬಗ್ಗೆ, ಟಾರ್ಗೆಟ್ ಆಡಿಯನ್ಸ್ ಮತ್ತು ಬಿಸಿನೆಸ್ ಮಾಲೀಕರು ಎದುರಿಸುತ್ತಿರುವ ಸವಾಲುಗಳ ಬಗ್ಗೆ ಸಹ ನೀವು ತಿಳಿಯುತ್ತೀರಿ.
Chapter 5
ಬಂಡವಾಳ, ಪರವಾನಗಿ, ಮಾಲೀಕತ್ವ, ನೋಂದಣಿ, ಸರ್ಕಾರದ ಸೌಲಭ್ಯ
ಪರವಾನಗಿಗಳನ್ನು ಪಡೆಯುವುದು, ಬಿಸಿನೆಸ್ ಅನ್ನು ನೋಂದಾಯಿಸುವುದು ಮತ್ತು ಸರ್ಕಾರಿ ಸೌಲಭ್ಯಗಳನ್ನು ಪಡೆಯುವುದು ಸೇರಿದಂತೆ ಕಾನೂನು ಮತ್ತು ರೆಗ್ಯುಲೇಟರಿ ಅಗತ್ಯತೆಗಳನ್ನು ತಿಳಿಯಿರಿ.
Who can take up this course?
ಮಹತ್ವಾಕಾಂಕ್ಷಿ ನಾನ್-ವೆಜ್ ರೆಸ್ಟೋರೆಂಟ್ ಮಾಲೀಕರು
ನಾನ್-ವೆಜ್ ರೆಸ್ಟೋರೆಂಟ್ ಆರಂಭಿಸಲು ಬಯಸುವವರು
ಹೊಸ ಆದಾಯ ಮೂಲ ಹುಡುಕುತ್ತಿರುವ ಉದ್ಯಮಿಗಳು
ಹೊಟೇಲ್ ಮ್ಯಾನೇಜ್ ಮೆಂಟ್ ವಿದ್ಯಾರ್ಥಿಗಳು
ರೆಸ್ಟೋರೆಂಟ್ ಉದ್ಯಮದ ಆಳ - ಅಗಲ
ಮಾರುಕಟ್ಟೆ ಸಂಶೋಧನೆ, ಟಾರ್ಗೆಟೆಡ್ ಆಡಿಯನ್ಸ್, ಸ್ಥಳ ಆಯ್ಕೆ
ಪರ್ಮಿಟ್ , ಲೈಸೆನ್ಸ್ , ಆರೋಗ್ಯ ಮತ್ತು ಸುರಕ್ಷತಾ ನಿಯಮಗಳು
ಬಜೆಟ್, ಕಾಸ್ಟ್ ಕಂಟ್ರೋಲ್, ಬೆಲೆ ಮತ್ತು ಲಾಭ ಸೇರಿದಂತೆ ಹಣಕಾಸು ಅಂಶಗಳು
ನೇಮಕಾತಿ, ತರಬೇತಿ, ವೇಳಾಪಟ್ಟಿ ಮತ್ತು ಕಾರ್ಯಕ್ಷಮತೆ ಮೌಲ್ಯಮಾಪನ
, ಬ್ರ್ಯಾಂಡಿಂಗ್ ಮತ್ತು ಮೆನು ವಿನ್ಯಾಸ ಸೇರಿದಂತೆ ಬಿಸಿನೆಸ್ ಪ್ಲಾನ್
This is to certify that
has completed the course on
ನಾನ್ ವೆಜ್ ರೆಸ್ಟೋರೆಂಟ್ ಬಿಸಿನೆಸ್: ಸ್ವಂತ ಬ್ರಾಂಡ್ ನಿರ್ಮಿಸುವುದು
on Boss Wallah app.
Get certified on completing a course. Each course will earn you a certificate that will help you display your newly gained skills.