ಈ ಕೋರ್ಸ್ ಮೂಲಕ ಮೆರಾಬುಲ್ ರೋಸ್ ಕೃಷಿ ಮಾಡಿ ಅತ್ಯುತ್ತಮ ಆದಾಯ ಗಳಿಸುವ ತಂತ್ರಗಳನ್ನು ಕಲಿಯುತ್ತೀರಿ
ಗುಲಾಬಿ ಕೃಷಿಯ ರಹಸ್ಯಗಳನ್ನು ಕಲಿಯಲು ಮತ್ತು ತೋಟಗಾರಿಕೆಯ ಮೇಲಿನ ನಿಮ್ಮ ಪ್ಯಾಷನ್ ನ ಲಾಭದಾಯಕ ಬಿಸಿನೆಸ್ ಆಗಿ ಪರಿವರ್ತಿಸಲು ಇದು ಒಂದು ಅನನ್ಯ ಅವಕಾಶ. ತಾಜಾ ಹೂವುಗಳಿಗೆ ಬೇಡಿಕೆ ಹೆಚ್ಚುತ್ತಿರುವ ಕಾರಣ, ಹೂವಿನ ಉದ್ಯಮವು ಲಾಭದಾಯಕ ಬಿಸಿನೆಸ್ ಆಗಿ ಮಾರ್ಪಟ್ಟಿದೆ, ಹೀಗಾಗಿ ಇದನ್ನು ಆಸಕ್ತಿ ಇರುವ ಯಾರಾದರೂ ಸಹ ಆರಂಭಿಸಬಹುದಾಗಿದೆ. ಈ ಕೋರ್ಸ್‌ನಲ್ಲಿ ನಾವು&nbs...
Chapter 1
ಕೋರ್ಸ್ ಟ್ರೈಲರ್
ಈ ಕೋರ್ಸ್ ನಲ್ಲಿ ಒಳಗೊಂಡಿರುವ ವಿಷಯಗಳ ಬಗ್ಗೆ ಸಮಗ್ರವಾಗಿ ತಿಳಿಯಿರಿ
Chapter 2
ಕೋರ್ಸ್ ಪರಿಚಯ
ಗುಲಾಬಿ ಕೃಷಿಯ ಮೂಲಭೂತ ಅಂಶಗಳನ್ನು ಅನ್ವೇಷಿಸಿ ಮತ್ತು ತೋಟಗಾರಿಕೆ ಬಗ್ಗೆ ನಿಮಗಿರುವ ಪ್ಯಾಷನ್ ಅನ್ನು ಲಾಭದಾಯಕ ಬಿಸಿನೆಸ್ ಆಗಿ ಪರಿವರ್ತಿಸುವುದು ಹೇಗೆ ಎಂದು ತಿಳಿಯಿರಿ.
Chapter 3
ಮಾರ್ಗದರ್ಶಕರ ಪರಿಚಯ
ಗುಲಾಬಿ ಕೃಷಿ ಬಿಸಿನೆಸ್ ನಲ್ಲಿ ಅದ್ಭುತ ಯಶಸ್ಸನ್ನು ಸಾಧಿಸಿದ ನಮ್ಮ ಅನುಭವಿ ಮಾರ್ಗದರ್ಶಕರನ್ನು ಭೇಟಿ ಮಾಡಿ ಮತ್ತು ಅವರ ಯಶಸ್ಸಿನ ಪಯಣದ ಬಗ್ಗೆ ತಿಳಿಯಿರಿ.
Chapter 4
ಏನಿದು ಮೆರಾಬಲ್ ಗುಲಾಬಿ ಕೃಷಿ ಮತ್ತು ತಳಿಗಳು?
ವಿವಿಧ ರೀತಿಯ ಮೆರಬಲ್ ಗುಲಾಬಿ ತಳಿಗಳು ಮತ್ತು ಪ್ರಭೇದಗಳು, ಅವುಗಳ ಗುಣಲಕ್ಷಣಗಳು ಮತ್ತು ನಿಮ್ಮ ಫಾರ್ಮ್‌ಗೆ ಉತ್ತಮವಾದವುಗಳನ್ನು ಹೇಗೆ ಆಯ್ಕೆ ಮಾಡುವುದು ಎಂಬುದರ ಕುರಿತು ತಿಳಿಯಿರಿ.
Chapter 5
ಬಂಡವಾಳ, ವಿಮೆ ಮತ್ತು ಸರ್ಕಾರದ ಸೌಲಭ್ಯ
ಬಂಡವಾಳದ ಅವಶ್ಯಕತೆಗಳು, ಸರ್ಕಾರಿ ಯೋಜನೆಗಳು ಮತ್ತು ಯಶಸ್ವಿ ಗುಲಾಬಿ ಕೃಷಿ ಬಿಸಿನೆಸ್ ಅನ್ನು ಪ್ರಾರಂಭಿಸಲು ಮತ್ತು ನಡೆಸಲು ಸಹಾಯ ಮಾಡುವ ವಿಮಾ ಆಯ್ಕೆಗಳ ಬಗ್ಗೆ ಜ್ಞಾನವನ್ನು ಪಡೆದುಕೊಳ್ಳಿ.
Who can take up this course?
ಮೆರಾಬುಲ್ ರೋಸ್ ಕೃಷಿಯಲ್ಲಿ ಆಸಕ್ತಿ ಇರುವವರು
ತಮ್ಮ ಕೃಷಿಯನ್ನು ವೈವಿಧ್ಯಗೊಳಿಸಲು ಬಯಸುವ ಕೃಷಿಕರು
ಹೊಸ ಕೃಷಿ ಐಡಿಯಾ ಹುಡುಕುತ್ತಿರುವವರು
ಹೊಸ ವೃತ್ತಿಜೀವನದ ಮಾರ್ಗವನ್ನು ಹುಡುಕುತ್ತಿರುವ
ಗುಲಾಬಿ ಕೃಷಿಯ ಜ್ಞಾನ - ಕೌಶಲ್ಯ ಪಡೆಯಲು ಬಯಸುವವರು
ಭೂಮಿ ಸಿದ್ಧತೆ, ನೆಡುವಿಕೆ ಮತ್ತು ನಿರ್ವಹಣೆ
ಉತ್ತಮ ಗುಣಮಟ್ಟದ ಗುಲಾಬಿಗಳನ್ನು ಬೆಳೆಸುವ ತಂತ್ರ
ಇಳುವರಿ ಹೆಚ್ಚಿಸುವ ಮತ್ತು ವೆಚ್ಚ ಕಡಿಮೆ ಮಾಡುವ ತಂತ್ರಗಳು
ಮಾರ್ಕೆಟಿಂಗ್ ಮತ್ತು ಮಾರಾಟ ಮಾಡುವ ತಂತ್ರಗಳು
ಪ್ಯಾಕೇಜಿಂಗ್, ಬ್ರ್ಯಾಂಡಿಂಗ್ ಮತ್ತು ಪ್ರೈಸ್ ಸ್ಟ್ರಾಟೆಜಿ
ದಾಮೋದರ್, ಹೂವಿನ ಕೃಷಿಯಿಂದ ಭರ್ಜರಿ ಲಾಭ ಗಳಿಸ್ತಿರೋ ಯಶಸ್ವಿ ಕೃಷಿಕ. ಇವರು ವರ್ಷಪೂರ್ತಿ ಆದಾಯ ನೀಡುವ ಮೆರಾಬುಲ್ ಗುಲಾಬಿ ಕೃಷಿಯಲ್ಲಿ ಎಕ್ಸ್‌ಪರ್ಟ್. ಆರಂಭದಲ್ಲಿ ಬೇಕರಿ ಕೆಲಸ ಮಾಡುತ್ತಿದ್ದ ಇವ್ರು ನಂತರ ಅದನ್ನು ಬಿಟ್ಟು ಕೃಷಿಗೆ ಮರಳಿದರು...
This is to certify that
has completed the course on
ಮೆರಾಬುಲ್ ಗುಲಾಬಿ ಕೃಷಿ ಕೋರ್ಸ್
on Boss Wallah app.
Get certified on completing a course. Each course will earn you a certificate that will help you display your newly gained skills.