ಈ ಕೋರ್ಸ್ ಮೂಲಕ ನೀವು, ಡೌನ್ ಪೇಮಂಟ್ ಗೆ ಹಣ ಹೊಂದಿಸಿ, 0% ಹೋಮ್ ಲೋನ್ ನಲ್ಲಿ ಅತ್ಯಂತ ಸುಲಭದಲ್ಲಿ ಮನೆಯನ್ನು ಖರೀದಿಸುವುದು ಹೇಗೆ ಅನ್ನುವುದನ್ನು ವಿವರವಾಗಿ ಕಲಿಯುವಿರಿ.
"ನಿಮ್ಮ ಮೊದಲ ಮನೆಯನ್ನು ಸುಲಭವಾಗಿ ಖರೀದಿಸುವುದು ಹೇಗೆ?" ಕೋರ್ಸ್‌ಗೆ ಸುಸ್ವಾಗತ. ನೀವು ತುಂಬಾ ಸುಲಭದಲ್ಲಿ ಸ್ವಂತ ಮನೆ ಖರೀದಿ ಮಾಡಬೇಕೆ? ಹಾಗಾದರೆ ನಮ್ಮ ಸಂಸ್ಥೆಯು ರಿಸರ್ಚ್ ಟೀಮ್ ವಿನ್ಯಾಸಗೊಳಿಸಿದ ಈ ಕೋರ್ಸ್ ನಿಮಗೆ ಅತ್ಯುತ್ತಮ ಆಯ್ಕೆ. ಪ್ರಸಿದ್ಧ ಪತ್ರಕರ್ತ ಮತ್ತು ನಮ್ಮ ಸಂಸ್ಥೆಯ ಕ್ರಿಯೇಟಿವ್ ಡೈರೆಕ್ಟರ್ ಅಭಿಷೇಕ್ ರಾಮಪ್ಪ ಈ ಕ...
Chapter 1
ಕೋರ್ಸ್ ಟ್ರೈಲರ್
ಈ ಟ್ರೈಲರ್ ಮೂಲಕ ಈ ಕೋರ್ಸ್ ನಲ್ಲಿ ಏನೇನು ಮಾಹಿತಿಗಳಿದೆ ಅನ್ನುವುದನ್ನು ಸಂಕ್ಷಿಪ್ತವಾಗಿ ತಿಳಿದುಕೊಳ್ಳುತ್ತೀರಿ
Chapter 2
ಕೋರ್ಸ್ ಪರಿಚಯ
ಈ ಮಾಡ್ಯೂಲ್ ನಲ್ಲಿ ಸ್ವಂತ ಮನೆಯ ಪ್ರಯೋಜನಗಳು, ಮನೆ ಖರೀದಿ ಬಗ್ಗೆ ಇರುವ ತಪ್ಪು ಕಲ್ಪನೆಗಳು, ತೆರಿಗೆ ಪ್ರಯೋಜನಗಳು ಮೊದಲಾವುಗಳನ್ನು ಕಲಿಯುತ್ತೀರಿ
Chapter 3
ಕೇಸ್ ಸ್ಟಡೀಸ್
ಈ ಮಾಡ್ಯೂಲ್ ನಲ್ಲಿ ಸೈಟ್ ಮತ್ತು ಡೌನ್ ಪೇಮೆಂಟ್ ಇರುವವರು, ಕೇವಲ ಸೈಟ್ ಇರುವವರು, ಪಾಲುದಾರಿಕೆಯಲ್ಲಿ ಮತ್ತು ನಿವೃತ್ತಿಗೆ ಹತ್ತಿರದಲ್ಲಿರುವವರು ಸ್ವಂತ ಮನೆ ಹೊಂದುವ ಪ್ಲಾನ್ ಬಗ್ಗೆ ಕಲಿಯುತ್ತೀರಿ
Chapter 4
ಮೊದಲ ಮನೆ ಯಾವಾಗ ಖರೀದಿಸಬೇಕು?
ಈ ಮ್ಯಾಡ್ಯೂಲ್ ನಲ್ಲಿ ನಿಮ್ಮ ಆರ್ಥಿಕ ಸ್ಥಿತಿ, ವೃತ್ತಿ ಜೀವನ ಮತ್ತು ಜೀವನಶೈಲಿಯನ್ನು ಅವಲಂಬಿಸಿ ನೀವು ಮನೆ ಖರೀದಿಸಲು ಸೂಕ್ತ ಸಮಯ ಯಾವುದು ಎಂಬುದನ್ನು ಕಲಿಯುತ್ತೀರಿ
Chapter 5
ಹೋಮ್ ಲೋನ್ ಅರ್ಥ ಮಾಡಿಕೊಳ್ಳುವುದು
ಈ ಮಾಡ್ಯೂಲ್ ನಲ್ಲಿ ದೀರ್ಘಾವಧಿ ಹೋಮ್ ಲೋನ್ ನಿಂದ ಆಗುವ ಅಪಾಯಗಳು, ಅಸಲಿಗಿಂತ ಹೆಚ್ಚಾಗುವ ಬಡ್ಡಿಯ ಲೆಕ್ಕಾಚಾರಗಳನ್ನು ಕಲಿಯುತ್ತೀರಿ
Who can take up this course?
ಮೊದಲ ಸ್ವಂತ ಮನೆ ಖರೀದಿಸಲು ಸಿದ್ಧರಾಗಿರುವವರು
ಸ್ವಂತ ಮನೆ ಖರೀದಿಯ ಬಗ್ಗೆ ಗೊಂದಲದಲ್ಲಿರುವವರು
ಸ್ವಂತ ಮನೆ ಖರೀದಿಯಲ್ಲಿನ ಪ್ಲಸ್-ಮೈನಸ್ ತಿಳಿಯಲು ಬಯಸುವವರು
ಮನೆ ಖರೀದಿಯ ಪ್ರಕ್ರಿಯೆ ಸರಳಗೊಳಿಸಲು ಬಯಸುವವರು
ಮನೆ ಖರೀದಿ ಬಗ್ಗೆ ಸಮಗ್ರ ಮಾಹಿತಿ ಪಡೆಯಲು ಬಯಸುವವರು
ಹೂಡಿಕೆಯಾಗಿ ಮನೆ ಖರೀದಿಸಲು ಬಯಸುವವರು
ಸ್ವಂತ ಮನೆ ಖರೀದಿಸಲು ಸೂಕ್ತ ಸಮಯ
ಬಾಡಿಗೆ ಅಥವಾ ಸ್ವಂತ ಮನೆ ಯಾವುದು ಉತ್ತಮ ಎಂಬ ನಿರ್ಧಾರ
ಡೌನ್ ಪೇಮೆಂಟ್ ಹಣವನ್ನು ಸಂಗ್ರಹಿಸುವ ತಂತ್ರ
ಮನೆ ಖರೀದಿ ವೇಳೆ ಮಾಡಬೇಕಾದ ಮತ್ತು ಮಾಡಬಾರದಾದ ಕೆಲಸಗಳು
ಮನೆ ಖರೀದಿಯಲ್ಲಿನ ಅಪಾಯಗಳು ಮತ್ತು ಪರಿಹಾರಗಳು
0% ಹೋಮ್ ಲೋನ್ ತಂತ್ರಗಾರಿಕೆ
ಅಭಿಷೇಕ್ ರಾಮಪ್ಪ, ಜರ್ನಲಿಸ್ಟ್, ವಾಯ್ಸ್ ಓವರ್ ಆರ್ಟಿಸ್ಟ್, ಪರ್ಸನಲ್ ಫಿನಾನ್ಸ್ ಇನ್ಫ್ಲೂಯೆನ್ಸರ್, ಡಿಜಿಟಲ್ ವೀಡಿಯೋ ಕ್ರಿಯೇಟರ್. ಕಳೆದ 10 ವರ್ಷಗಳಲ್ಲಿ ಅನೇಕ ಸುದ್ದಿ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸಿದ್ದಾರೆ. ಪರ್ಸನಲ್ ಫಿನಾನ್ಸ್ ಇನ್ಫ್ಲೂಯ...
This is to certify that
has completed the course on
ಕನಸಿನ ಮನೆಯನ್ನು ಖರೀದಿಸುವುದು ಹೇಗೆ
on Boss Wallah app.
Get certified on completing a course. Each course will earn you a certificate that will help you display your newly gained skills.