ಈ ಕೋರ್ಸ್ ಮೂಲಕ ನೀವು ಲಾಭದಾಯ ಜೇನು ಕೃಷಿ ಬಗ್ಗೆ A to Z ಕಲಿಯುತ್ತೀರಿ
ಜೇನು ಕೃಷಿ ಈಗ ಲಾಭದಾಯಕ ಬಿಸಿನೆಸ್. ಜಾಗತಿಕ ಮಟ್ಟದಲ್ಲಿ ಜೇನು ತುಪ್ಪಕ್ಕೆ ಮತ್ತು ಜೇನಿನ ಇತರ ಉತ್ಪನ್ನಗಳಿಗೆ ಸಖತ್ ಡಿಮ್ಯಾಂಡ್ ಇದೆ. ಹಾಗಾಗಿ ನಾವು ಈ ಕೋರ್ಸ್ ಡಿಸೈನ್...
Chapter 1
ಕೋರ್ಸ್ ಟ್ರೈಲರ್
ಈ ಕೋರ್ಸ್‌ನಲ್ಲಿ ಏನೇನೆಲ್ಲ ಕಲಿಬಹುದು ಅನ್ನೋದನ್ನು ಈ ಕೋರ್ಸ್ ಟ್ರೈಲರ್ ಮೂಲಕ ತಿಳಿದುಕೊಳ್ಳಿ
Chapter 2
ಕೋರ್ಸ್ ಪರಿಚಯ
ಜೇನು ಸಾಕಣೆ ಮಹತ್ವವೇನು? ಕೃಷಿಕರಿಗೆ ಏನು ಉಪಯೋಗ? ಜಾಗತಿಕ ಮಟ್ಟದಲ್ಲಿ ಮಾರುಕಟ್ಟೆ, ಡಿಮ್ಯಾಂಡ್ ಹೇಗಿದೆ ಮತ್ತು ಯಾಕೆ ಈ ಕೋರ್ಸ್ ಡಿಸೈನ್ ಮಾಡಲಾಗಿದೆ ಅನ್ನೋದನ್ನು ತಿಳಿಯಿರಿ
Chapter 3
ಮಾರ್ಗದರ್ಶಕರ ಪರಿಚಯ
ಅನುಭವಿ ಜೇನು ಕೃಷಿ ಸಾಧಕರುಗಳ ಪರಿಚಯದೊಂದಿಗೆ ಜೇನು ಸಾಕಣೆಯಲ್ಲಿ ಅವರ ಸಾಧನೆ ಏನು? ಅವರು ಹೆಚ್ಚು ಆದಾಯ ಗಳಿಕೆ ಮಾಡಿದ್ದು ಹೇಗೆ ಅನ್ನೋದನ್ನು ತಿಳಿದುಕೊಳ್ಳಿ
Chapter 4
ಜೇನು ಕೃಷಿ: ಏಕೆ ಮತ್ತು ಹೇಗೆ?
ಜೇನು ಸಾಕಣೆಯನ್ನು ಯಾಕೆ ಮಾಡಬೇಕು? ಜೇನು ಕೃಷಿಯಿಂದ ಯಾವೆಲ್ಲ ರೀತಿಯ ಪ್ರಯೋಜನಗಳಿವೆ? ಜೇನು ಕೃಷಿ ಆರಂಭಿಸುವುದು ಹೇಗೆ ಅನ್ನೋದನ್ನು ಅರ್ಥಮಾಡಿಕೊಳ್ಳಿ
Chapter 5
ಬಂಡವಾಳ, ಸಂಪನ್ಮೂಲಗಳು ಮತ್ತು ನೋಂದಣಿ
ಜೇನು ಸಾಕಣೆ ಪ್ರಾರಂಭ ಮಾಡಬೇಕು ಅಂದರೆ ಎಷ್ಟು ಬಂಡವಾಳ ಬೇಕಾಗುತ್ತದೆ? ಸಾಲ ಎಲ್ಲಿ ಸಿಗುತ್ತದೆ ಮತ್ತು ಜೇನು ಕೃಷಿಗೆ ನೋಂದಣಿ ಮಾಡಿಸಬೇಕಾ? ಅನ್ನೋದನ್ನು ತಿಳಿಯಿರಿ
Who can take up this course?
ಜೇನುಸಾಕಣೆಯಲ್ಲಿ ಆಸಕ್ತಿ ಹೊಂದಿರುವವರು
ಇಳುವರಿ ಹೆಚ್ಚಿಸಲು ಬಯಸುವವ ಅನುಭವಿ ಜೇನುಸಾಕಣೆದಾರರು
ಜೇನುಸಾಕಣೆಯಲ್ಲಿ ಲಾಭ ಗಳಿಸಲು ಆಸಕ್ತಿ ಹೊಂದಿರುವವರು
ಸ್ವ ಉದ್ಯೋಗ ಮಾಡಲು ಬಯಸುವ ಗ್ರಾಮೀಣ ಯುವಕರು
ಜೇನುನೊಣಗಳ ಜೀವನ ಚಕ್ರ, ಜೇನುಗೂಡಿನ ರಚನೆ, ಜೇನು ಉತ್ಪಾದನೆ
ಜೇನುನೊಣ ತಳಿಗಳು, ಮತ್ತು ನಿಮ್ಮ ಪ್ರದೇಶಕ್ಕೆ ಸೂಕ್ತ ತಳಿಗಳ ಆಯ್ಕೆ
ಜೇನುಗೂಡುಗಳ ನಿರ್ವಹಣೆ ಮತ್ತು ರೋಗಗಳಿಂದ ರಕ್ಷಿಸುವುದು
ಜೇನುತುಪ್ಪ ಸಂಗ್ರಹ, ಸಂಸ್ಕರಿಸುವುದು ಮತ್ತು ಪ್ಯಾಕೇಜಿಂಗ್
ಜೇನುಸಾಕಣೆಯಲ್ಲಿ ನಾವೀನ್ಯತೆಗಳು ಮತ್ತು ಉದ್ಯಮದ ಬೆಳವಣಿಗೆಗಳೊಂದಿಗೆ ಪ್ರಸ್ತುತವಾಗಿ ಉಳಿಯುವುದು ಹೇಗೆ ಎಂದು ಅರಿಯುವಿರಿ
ಜೇನುಸಾಕಣೆಯಲ್ಲಿನ ನವೀನ ತಂತ್ರಜ್ಞಾನ ಮತ್ತು ಆಧುನಿಕ ವಿಧಾನ
ಡಾ. ಮಧುಕೇಶ್ವರ್ ಜನಕ ಹೆಗಡೆ, ಹಿರಿಯ ಜೇನು ಕೃಷಿಕ. ಹುಟ್ಟಿದ್ದು ಉತ್ತರಕನ್ನಡ ಜಿಲ್ಲೆ ಶಿರಸಿ ತಾಲೂಕಿನಲ್ಲಿ. ಓದಿದ್ದು 8 ನೇ ತರಗತಿ, ಆದ್ರೆ ಗೌರವ ಡಾಕ್ಟರೇಟ್ ಪಡೆದಿದ್ದಾರೆ. ಪ್ರಧಾನಿ ಮೋದಿಯವರ ಮನ್‌ಕಿ ಬಾತ್ ಕಾರ್ಯಕ್ರಮದಲ್ಲಿ ಪ್ರಶಂಸೆಗ...
This is to certify that
has completed the course on
ಜೇನು ಸಾಕಣೆ ಕೋರ್ಸ್
on Boss Wallah app.
Get certified on completing a course. Each course will earn you a certificate that will help you display your newly gained skills.