ವಿವಿಧ ಹೂವುಗಳ ಕೃಷಿ ಮಾಡಿ ಉತ್ತಮ ಲಾಭ ಗಳಿಸುವುದು ಹೇಗೆ ಎಂದು ಈ ಕೋರ್ಸ್‌ನಲ್ಲಿ ಕಲಿಯುತ್ತೀರಿ
ಈ ಪ್ಲೋರಿಕಲ್ಚರ್ ಕೋರ್ಸ್ ನೀವು ಹೆಚ್ಚಿನ ಲಾಭ ನೀಡುವ ಹೂವಿನ ಬೆಳೆಗಳನ್ನು ಬೆಳೆದು ಮಾರಾಟ ಮಾಡಿ ಲಾಭ ಗಳಿಸುವ ಬಗ್ಗೆ ಎಲ್ಲಾ ಮಾಹಿತಿಯನ್ನು ನೀಡುತ್ತದೆ. ವಿವಿಧ ರೀತಿಯ ಹೂವಿನ ಬೆಳೆಗಳು, ಅವುಗಳನ್ನು ಹೇಗೆ ಬೆಳೆಸು...
Chapter 1
ಕೋರ್ಸ್ ಟ್ರೈಲರ್
ಈ ಕೋರ್ಸ್‌ನಲ್ಲಿ ಏನೇನಿದೆ ಅನ್ನೋದನ್ನು ಈ ಟ್ರೈಲರ್ ಮೂಲಕ ಸಂಕ್ಷಿಪ್ತವಾಗಿ ತಿಳಿದುಕೊಳ್ಳಿ
Chapter 2
ಕೋರ್ಸ್ ಪರಿಚಯ
ಪುಷ್ಪಕೃಷಿ ಮಹತ್ವವೇನು? ಜಾಗತಿಕ ಮಟ್ಟದಲ್ಲಿ ಪುಷ್ಪಕೃಷಿ ಮಾರುಕಟ್ಟೆ ಹೇಗಿದೆ? ಕೃಷಿಕರಿಗೆ ಎಷ್ಟು ಅವಕಾಶ ಇದೆ ಅನ್ನೋದನ್ನು ತಿಳಿಯಿರಿ
Chapter 3
ಮಾರ್ಗದರ್ಶಕರ ಪರಿಚಯ
ಈ ಮಾಡ್ಯೂಲ್‌ನಲ್ಲಿ ಹೂವಿನ ಕೃಷಿಯಲ್ಲಿ ಸಾಧನೆ ಮಾಡಿ ಸಕ್ಸಸ್ ಆಗಿರುವ ಮಾರ್ಗದರ್ಶಕರುಗಳ ಪರಿಚಯ ಮಾಡಿಕೊಳ್ಳಿ
Chapter 4
ಹೂವಿನ ಕೃಷಿ ಏಕೆ?
ಕೃಷಿಕರು ಹೂವಿನ ಕೃಷಿ ಮಾಡುವುದರಿಂದ ಏನೆಲ್ಲ ಪ್ರಯೋಜನವಿದೆ? ಯಾಕೆ ಪುಷ್ಪ ಕೃಷಿ ಮಾಡಬೇಕು ಅನ್ನೋದನ್ನು ತಿಳಿಯಿರಿ
Chapter 5
ನಾಟಿ, ಮಣ್ಣು, ನೀರು ಮತ್ತು ಗೊಬ್ಬರಗಳ ಪ್ರಾಮುಖ್ಯತೆ - ಭಾಗ 1
ಈ ಮಾಡ್ಯೂಲ್‌ನಲ್ಲಿ ಹೂವಿನ ಸಸಿಗಳ ನಾಟಿ ಮಾಡುವುದು ಹೇಗೆ? ಯಾವ ಸಮಯದಲ್ಲಿ ನಾಟಿ ಮಾಡಬೇಕು ಅನ್ನೋದನ್ನು ಕಲಿಯಿರಿ
Who can take up this course?
ಹೂವಿನ ಕೃಷಿಯಲ್ಲಿ ಆಸಕ್ತಿ ಹೊಂದಿರುವವರು
ಹೂವಿನ ಕೃಷಿಯನ್ನು ವೃತ್ತಿಯಾಗಿ ಆಯ್ಕೆ ಮಾಡಲು ಬಯಸುವವರು
ಹೂವಿನ ವ್ಯಾಪಾರ ಪ್ರಾರಂಭಿಸಲು ಬಯಸುವವರು
ಹೂವಿನ ಕೃಷೆಯ ಬಗ್ಗೆ ಹೆಚ್ಚಿನ ಜ್ಞಾನವನ್ನು ಪಡೆಯಲು ಬಯಸುವವರು
ಮ್ಮ ಹೂವಿನ ಕೃಷಿಯನ್ನು ಯಶಸ್ವಿಯಾಗಿ ನಡೆಸಲು ಬಯಸುವವರು
ಹೂವಿನ ವಿವಿಧ ಬೆಳೆಗಳ ಬಗ್ಗೆ ಮಾಹಿತಿ
ಮಣ್ಣಿನ ನಿರ್ವಹಣೆ ಮತ್ತು ಫಲವತ್ತತೆ
ಕೀಟ ಮತ್ತು ರೋಗ ನಿಯಂತ್ರಣ
ಮಾರುಕಟ್ಟೆ ಮತ್ತು ಮಾರಾಟ ತಂತ್ರಗಳು
ಬ್ರ್ಯಾಂಡಿಂಗ್ ಮತ್ತು ಗ್ರಾಹಕ ಸಂಬಂಧ
ಹಣಕಾಸು ಯೋಜನೆ ಮತ್ತು ನಿರ್ವಹಣೆ
ಈ ಕೋರ್ಸ್‌ನ ಮಾರ್ಗದರ್ಶಕರಾದ ಡಾ.ಸಿ.ಅಶ್ವತ್ಥ್ ಅವರು ವಿಜ್ಞಾನಿ ಮತ್ತು ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆಯ ಬೆಂಗಳೂರು ಜೈವಿಕ ತಂತ್ರಜ್ಞಾನ ವಿಭಾಗದ ಮುಖ್ಯಸ್ಥರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಅಲ್ಲದೆ ಆರೋಗ್ಯಕರ ಹೂವುಗಳನ್ನು ಬೆಳೆಯಲು...
This is to certify that
has completed the course on
ಹೂವಿನ ಕೃಷಿ ಕೋರ್ಸ್
on Boss Wallah app.
Get certified on completing a course. Each course will earn you a certificate that will help you display your newly gained skills.