ಅತ್ಯುತ್ತಮ ಉತ್ಪಾದನೆ ಆಧಾರಿತ ಎಕ್ಸ್ ಪೋರ್ಟ್ ಬಿಸಿನೆಸ್ ನ್ನು ಆರಂಭಿಸಿ ಯಶಸ್ವಿಯಾಗುವುದು ಹೇಗೆ ಅನ್ನುವುದನ್ನು ಈ ಕೋರ್ಸ್ ನಲ್ಲಿ ಕಲಿಯಿರಿ
ಎಕ್ಸ್ ಪೋರ್ಟ್ ಯೋಗ್ಯ ಮ್ಯಾನುಪ್ಯಾಕ್ಚರಿಂಗ್ ಬಿಸಿನೆಸ್ ಮಾಡಿ ಸಕ್ಸಸ್ ಆಗಬೇಕು ಅನ್ನುವವರಿಗೆ ಈ ಕೋರ್ಸ್ ಸೂಕ್ತ. ಮ್ಯಾನುಪ್ಯಾಕ್ಚರಿಂಗೆ ಸೆಕ್ಟರ್ ಗೆ ತುಂಬಾ ದೊಡ್ಡ ಅವಕಾಶ ಭಾರತದಲ್ಲಿದೆ. ಅದೇ ರೀತಿ ನೀವು ಉತ್ಪಾದಿಸಿದ ವಸ್ತುಗಳನ್ನು ಸುಲಭವಾಗಿ ಎಕ್ಸ್ ಪೋರ್ಟ್ ಕೂಡಾ ಮಾಡಬಹುದು..
ನಮ್ಮ ದೇಶದ ಜಿಡಿಪಿ ಯಲ್ಲಿ ಮ್ಯಾನುಫ್ಯಾಕ್ಟುರಿಂಗ್ ಸೆಕ್ಟರ್ ನ ಕೊಡುಗೆ ಕೇವಲ 13.5 - 14 ...
Chapter 1
ಕೋರ್ಸ್ ಟ್ರೈಲರ್
ಈ ಕೋರ್ಸ್ ನಲ್ಲಿ ಒಳಗೊಂಡಿರುವ ವಿಷಯಗಳ ಬಗ್ಗೆ ಸಮಗ್ರವಾಗಿ ತಿಳಿಯಿರಿ
Chapter 2
ಕೋರ್ಸ್ ನ ಪರಿಚಯ
ಮ್ಯಾನುಫ್ಯಾಕ್ಚರಿಂಗ್ ನಲ್ಲಿ ಯಶಸ್ವಿ ಎಕ್ಸ್ಪೋರ್ಟ್ ಬಿಸಿನೆಸ್ ಅನ್ನು ನಿರ್ಮಿಸಲು ನಮ್ಮ ತಜ್ಞರ ನೇತೃತ್ವದ ಈ ಕೋರ್ಸ್ ಮೂಲಕ ಪ್ರಾರಂಭಿಸಿ.
Chapter 3
ಸಂಸ್ಥೆಯ ಹುಟ್ಟು
ಯಶಸ್ವಿ ಮ್ಯಾನುಫ್ಯಾಕ್ಚರಿಂಗ್ ಬಿಸಿನೆಸ್ ಅನ್ನು ಸ್ಥಾಪಿಸುವಲ್ಲಿ ಒಳಗೊಂಡಿರುವ ಪ್ರಮುಖ ಅಂಶಗಳ ಬಗ್ಗೆ ವಿವರವಾಗಿ ತಿಳಿಯಿರಿ.
Chapter 4
ಬಿಸಿನೆಸ್ ನ ಆರಂಭಿಕ ಪಯಣ
ಬಿಸಿನೆಸ್ ನ ಆರಂಭಿಕ ಹಂತಗಳಲ್ಲಿ ಉದ್ಯಮಿಗಳು ಎದುರಿಸುವ ಸವಾಲುಗಳನ್ನು ಅರ್ಥಮಾಡಿಕೊಳ್ಳಿ.
Chapter 5
ಬಿಸಿನೆಸ್ ನ ಚೌಕಟ್ಟು ಮತ್ತು ಉತ್ಪಾದನೆ
ಬಲವಾದ ಬಿಸಿನೆಸ್ ಫ್ರೇಮ್ ವರ್ಕ್ ಹೇಗೆ ನಿರ್ಮಿಸುವುದು ಮತ್ತು ಮ್ಯಾನುಫ್ಯಾಕ್ಚರಿಂಗ್ ಪ್ರಕ್ರಿಯೆಗಳನ್ನು ಉತ್ತಮಗೊಳಿಸುವುದು ಹೇಗೆ ಎಂಬುದನ್ನು ಕಂಡುಕೊಳ್ಳಿ.
Who can take up this course?
ನೀವು ಮ್ಯಾನುಫ್ಯಾಕ್ಚರಿಂಗ್ ಬಿಸಿನೆಸ್ ಅನ್ನು ಮಾಡಲು ಬಯಸಿದ್ದರೆ ನೀವು ಈ ಕೋರ್ಸ್ ನಿಂದ ಉತ್ತಮವಾದ ಪ್ರಯೋಜನವನ್ನು ಪಡೆಯಬಹುದು.
ನೀವು ಮ್ಯಾನುಫ್ಯಾಕ್ಚರಿಂಗ್ ಬಿಸಿನೆಸ್ ಗೆ ಸಂಬಂಧ ಪಟ್ಟಂತೆ ಉತ್ತಮ ಲಾಭದಾಯಕ ಹೂಡಿಕೆಯನ್ನು ಮಾಡಲು ಯೋಚಿಸುತ್ತಿದ್ದರೆ ನೀವೂ ಸಹ ಈ ಕೋರ್ಸ್ ನಿಂದ ಉತ್ತಮ ಲಾಭವನ್ನು ಪಡೆಯಬಹುದು.
ನೀವು ಮ್ಯಾನುಫ್ಯಾಕ್ಚರಿಂಗ್ ಬಿಸಿನೆಸ್ ಗೆ ಸಂಬಂಧ ಪಟ್ಟಂತೆ ಉತ್ತಮ ಲಾಭದಾಯಕ ಹೂಡಿಕೆಯನ್ನು ಮಾಡಲು ಯೋಚಿಸುತ್ತಿದ್ದರೆ ನೀವೂ ಸಹ ಈ ಕೋರ್ಸ್ ನಿಂದ ಉತ್ತಮ ಲಾಭವನ್ನು ಪಡೆಯಬಹುದು.
ನೀವು ಮ್ಯಾನುಫ್ಯಾಕ್ಚರಿಂಗ್ ಬಿಸಿನೆಸ್ ಅನ್ನು ಶುರು ಮಾಡಿ ಅದರಿಂದ ಒಳ್ಳೆ ಆದಾಯವನ್ನು ಪಡೆದು ಉತ್ತಮವಾದ ಬದುಕು ಕಟ್ಟಿಕೊಳ್ಳಬೇಕು ಅಂದುಕೊಂಡಿದ್ದರೆ ನೀವೂ ಸಹ ಈ ಕೋರ್ಸ್ ನಿಂದ ಪ್ರಯೋಜನ ಪಡೆಯಬಹುದು.
ನೀವು ಈಗಾಗಲೇ ಮ್ಯಾನುಫ್ಯಾಕ್ಚರಿಂಗ್ ಬಿಸಿನೆಸ್ ಮಾಡುತ್ತಿದ್ದು ನಿಮ್ಮ ವ್ಯವಹಾರದಲ್ಲಿ ಹೆಚ್ಚು ಲಾಭಗಳಿಸಲು ಯಾವ ಸೂತ್ರಗಳನ್ನು ಅನುಸರಿಸಬೇಕು ಹಾಗು ಯಾವ ಕ್ರಮಗಳನ್ನು ಕೈ ಗೊಳ್ಳಬೇಕು ಎಂಬ ಬಗ್ಗೆ ಹೆಚ್ಚಿನ ಮಾಹಿತಿ ಪಡೆಯಲು ನೀವು ಈ ಕೋರ್ಸ್ ಅನ್ನು ಪಡೆಯಬಹುದು.
ನೀವು ಈಗಾಗಲೇ ಮ್ಯಾನುಫ್ಯಾಕ್ಚರಿಂಗ್ ಬಿಸಿನೆಸ್ ಮಾಡುತ್ತಿದ್ದು ನಿಮ್ಮ ಬಿಸಿನೆಸ್ ಅನ್ನು ಸ್ಕೇಲ್ ಅಪ್ ಮಾಡಲು ಅನುಸರಿಸಬೇಕಾದ ಮಾರ್ಗಗಳ ಬಗ್ಗೆ ತಿಳಿದುಕೊಳ್ಳುವ ಆಸಕ್ತಿ ಇದ್ದರೆ ನೀವೂ ಸಹ ಈ ಕೋರ್ಸ್ ಮೂಲಕ ಉತ್ತಮ ಲಾಭವನ್ನು ಪಡೆಯಬಹುದು.
ಬಿಸಿನೆಸ್ ನ ಆರಂಭಿಕ ಪಯಣವನ್ನು ಹೇಗೆ ಶುರು ಮಾಡಬೇಕು , ಬಿಸಿನೆಸ್ ನ ಚೌಕಟ್ಟು ಮತ್ತು ಉತ್ಪಾದನೆಯ ಬಗ್ಗೆ
ಬಿಸಿನೆಸ್ ನಲ್ಲಿ ಬರಬಹುದಾದ ಅಡೆತಡೆಗಳನ್ನು ಎದುರಿಸುವುದು ಹೇಗೆ ಎಂಬುದನ್ನು ತಿಳಿದುಕೊಳ್ಳುತ್ತೀರಿ. ಮತ್ತು ಬಿಸಿನೆಸ್ ನಲ್ಲಿ ಹೊಸ ಆವಿಷ್ಕಾರವನ್ನು ಹೇಗೆ ಮಾಡಬೇಕು ಅಥವಾ ಅಳವಡಿಸಿಕೊಳ್ಳಬೇಕು ಎಂಬುದರ ಬಗ್ಗೆಯೂ ಸಹ ಉತ್ತಮವಾದ ಜ್ಞಾನವನ್ನು ಪಡೆಯುತ್ತೀರಿ.
ಬಿಸಿನೆಸ್ ನಲ್ಲಿ ಉತ್ಪನ್ನಗಳ ವಿನ್ಯಾಸವನ್ನು ಯಾವ ಮಾನದಂಡಗಳ ಮೇಲೆ ಮಾಡಬೇಕು ಮತ್ತು ಉತ್ಪಾದನೆಯ ಪ್ರಕ್ರಿಯೆ ಮತ್ತು ಸಾಮರ್ಥ್ಯದ ಬಗ್ಗೆ ತಿಳಿದುಕೊಳ್ಳುತ್ತೀರಿ. ಜೊತೆಗೆ ಸಾಂಸ್ಥಿಕ ರಚನೆಯನ್ನು ಯಾವ ರೀತಿ ಮಾಡಬೇಕು ಮತ್ತು ಗ್ರಾಹಕರ ಹಿತಾಸಕ್ತಿಯನ್ನು ಹೇಗೆ ಕಾಪಡಿಕೊಳ್ಳಬೇಕು ಎಂಬುದರ ಬಗ್ಗೆಯೂ ಸಹ ವಿವರವಾಗಿ ತಿಳಿದುಕೊಳ್ಳುತ್ತೀರಿ.
ಇದರ ಜೊತೆಗೆ ಬಿಸಿನೆಸ್ ನಿಂದ ಬಿಸಿನೆಸ್ ಗೆ ವಹಿವಾಟನ್ನು ಮಾಡುವುದು ಹೇಗೆ ಮತ್ತು ಬಿಸಿನೆಸ್ ನಿಂದ ಗ್ರಾಹಕರಿಗೆ ಮಾರಾಟ ಮಾಡುವುದು ಹೇಗೆ ಎಂಬುದರ ಬಗ್ಗೆಯೂ ಸಹ ವಿವರವಾಗಿ ಈ ಕೋರ್ಸ್ ಮೂಲಕ ತಿಳಿದುಕೊಳ್ಳುತ್ತೀರಿ.
ಖರೀದಿ ಮತ್ತು ಮಾರಾಟ ನಿರ್ವಹಣೆ, ಗುಣಮಟ್ಟ ನಿರ್ವಹಣೆ ಮತ್ತು ಸಂಶೋಧನೆ ಜೊತೆಗೆ ಅಭಿವೃದ್ಧಿಯನ್ನು ಹೇಗೆ ಮಾಡಬೇಕು ಎಂಬುದರ ಬಗ್ಗೆ ವಿವರವಾಗಿ ಈ ಕೋರ್ಸ್ ನಲ್ಲಿ ತಿಳಿದುಕೊಳ್ಳುತ್ತೀರಿ.
ಹಣಕಾಸು ನಿರ್ವಹಣೆಯನ್ನು ಹೇಗೆ ಮಾಡಬೇಕು ಮತ್ತು ಆಡಳಿತವನ್ನು ಹೇಗೆ ನಡೆಸಬೇಕು ಎಂಬುದರ ಬಗ್ಗೆ ಸಹ ಸಂಪೂರ್ಣ ಮಾಹಿತಿಯನ್ನು ಪಡೆದುಕೊಳ್ಳುತ್ತೀರಿ.
This is to certify that
has completed the course on
ಮ್ಯಾನುಫ್ಯಾಕ್ಚರಿಂಗ್ ನಲ್ಲಿ ಎಕ್ಸ್ ಪೋರ್ಟ್ ಬಿಸಿನೆಸ್ ಕೋರ್ಸ್
on Boss Wallah app.
Get certified on completing a course. Each course will earn you a certificate that will help you display your newly gained skills.