ಕ್ಯಾಂಡಲ್ ಮೇಕಿಂಗ್ ಬಿಸಿನೆಸ್ ಕೋರ್ಸ್

ಕ್ಯಾಂಡಲ್ ಮೇಕಿಂಗ್ ಬಿಸಿನೆಸ್ ಕೋರ್ಸ್‌ ಮೂಲಕ ಮನೆಯಲ್ಲೇ ಸಣ್ಣ ಬಿಸಿನೆಸ್‌ ಮಾಡಿ ಅಂತರಾಷ್ಟ್ರೀಯ ಮಟ್ಟದಲ್ಲಿ ಮಾರಾಟ ಮಾಡುವ ಬಗ್ಗೆ ಕಂಪ್ಲೀಟ್‌ ಆಗಿ ಕಲಿಯಿರಿ

4.3 from 52.3K reviews
3 hrs 16 min (25 Chapters)
Select course language:
About course

ಕಡಿಮೆ ಬಂಡವಾಳದಲ್ಲಿ ಮನೆಯಲ್ಲೇ ಸಣ್ಣ ಬಿಸಿನೆಸ್‌ ಮಾಡಿ ಕೈತುಂಬಾ ಸಂಪಾದನೆ ಮಾಡಬೇಕೆನ್ನುವವರಿಗಾಗಿನೇ ಈ ಕ್ಯಾಂಡಲ್‌ ಮೇಕಿಂಗ್‌ ಕೋರ್ಸ್‌ನ ಡಿಸೈನ್‌ ಮಾಡಲಾಗಿದೆ. ಮಹಿಳೆಯರು, ನಿರುದ್ಯೋಗಿಗಳು, ಸಣ್ಣ ಉದ್ಯಮ ಆಸಕ್ತರು ಸೇರಿದಂತೆ ಪ್ರತಿಯೊಬ್ಬ ಉದ್ಯಮ ಆಕಾಂಕ್ಷಿಗಳಿಗೂ ಈ ಕೋರ್ಸ್‌...

Show more

Chapters in this course
25 Chapters | 3 hr 16 min

Chapter 1

ಕೋರ್ಸ್ ಟ್ರೈಲರ್

0 m 49 s

ಈ ಕೋರ್ಸ್‌ನ ಸಂಕ್ಷಿಪ್ತ ಅವಲೋಕನವನ್ನು ಪಡೆಯಿರಿ

Chapter 2

ಕೋರ್ಸ್‌ ಪರಿಚಯ

2 m 17 s

ಈ ಕೋರ್ಸ್‌ನಲ್ಲಿ ಏನಿದೆ ಮತ್ತು ನೀವು ಇದರಿಂದ ಏನನ್ನು ಕಲಿಯಬಹುದು ಅನ್ನುವುದನ್ನು ಅರ್ಥಮಾಡಿಕೊಳ್ಳಿ

Chapter 3

ಮಾರ್ಗದರ್ಶಕರ ಪರಿಚಯ

3 m 15 s

ಈ ಕೋರ್ಸ್‌ ನ ಮಾರ್ಗದರ್ಶಕರ ಪರಿಚಯ ಮತ್ತು ಕ್ಯಾಂಡಲ್‌ ಮೇಕಿಂಗ್‌ ಬಿಸಿನೆಸ್‌ ನಲ್ಲಿ ಅವರಿಗಿರುವ ಅನುಭವದ ಬಗ್ಗೆ ತಿಳಿಯಿರಿ

Chapter 4

ಕ್ಯಾಂಡಲ್ ಮೇಕಿಂಗ್‌ ಬಿಸಿನೆಸ್‌ ಯಾಕೆ?

8 m 42 s

ಕ್ಯಾಂಡಲ್ ತಯಾರಿಕೆ ಉದ್ಯಮ ಏಕೆ ಪ್ರಾರಂಭಿಸಬೇಕು? ಇದರಲ್ಲಿರುವ ವ್ಯಾಪಾರ ಅವಕಾಶಗಳು, ಮಾರುಕಟ್ಟೆಯಲ್ಲಿನ ಬೇಡಿಕೆ, ಕಡಿಮೆ ಹೂಡಿಕೆ ಮತ್ತು ಸೃಜನಶೀಲತೆಯೊಂದಿಗೆ ಲಾಭ ಗಳಿಸುವ ಸಾಧ್ಯತೆಗಳ ಬಗ್ಗೆ ಚರ್ಚೆ

Chapter 5

ಬಿಸಿನೆಸ್‌ ಪ್ಲ್ಯಾನ್‌ : ಭಾಗ-1

6 m 43 s

ಯಾವುದೇ ಯಶಸ್ವಿ ಉದ್ಯಮಕ್ಕೆ ಉತ್ತಮ ಬಿಸಿನೆಸ್‌ ಪ್ಲ್ಯಾನ್‌ ಅಡಿಪಾಯ. ಅದನ್ನು ರೂಪಿಸುವ ಮೊದಲ ಹಂತಗಳನ್ನು ಕಲಿಯುವಿರಿ

View All Chapters

Who can take up this course?

  • ಮನೆಯಲ್ಲೇ ಸಣ್ಣ ಉದ್ಯಮ ಮಾಡಬೇಕೆನ್ನುವ ಗೃಹಿಣಿಯರು

  • ನೂತನ ಬಿಸಿನೆಸ್‌ ಮಾಡಬೇಕೆನ್ನುವ ಉದ್ಯಮಿಗಳು

  • ಪ್ಯಾಷನ್‌ನ ಬಿಸಿನೆಸ್‌ ಆಗಿ ಕನ್ವರ್ಟ್‌ ಮಾಡಲು ಬಯಸುವವರು

  • ಕ್ರಿಯೇಟಿವಿಟಿ ಬಿಸಿನೆಸ್‌ನಲ್ಲಿ ಆಸಕ್ತಿ ಹೊಂದಿರುವವರು

  • ಕಡಿಮೆ ಬಂಡವಾಳದಲ್ಲಿ ಉದ್ಯಮ ಕಟ್ಟುವ ಕನಸಿರುವವರು

Course Illustration

What will you learn from the course?

Course Illustration

What will you learn from the course?

  • ವಿವಿಧ ರೀತಿಯ ಮೇಣ, ಮೋಲ್ಡ್‌ ಸೇರಿದಂತೆ ಕ್ಯಾಂಡಲ್‌ ಮೇಕಿಂಗ್‌ ಬೇಸಿಕ್‌ ಬಗ್ಗೆ

  • ಕ್ಯಾಂಡಲ್‌ ಡಿಸೈನ್‌ ಗಳನ್ನ ಮಾಡುವ ಕಲೆ ಬಗ್ಗೆ

  • ತಯಾರಾದ ಕ್ಯಾಂಡಲ್‌ಗಳಿಗೆ ಬೆಲೆ ನಿಗದಿ ಮಾಡುವುದರ ಬಗ್ಗೆ

  • ಆಫ್‌ಲೈನ್‌ ಮತ್ತು ಆನ್‌ಲೈನ್‌ನಲ್ಲಿ ಮಾರಾಟ ಮಾಡುವ ಬಗ್ಗೆ

  • ಸ್ಥಳೀಯ ಮಾರುಕಟ್ಟೆಯಿಂದ ಹಿಡಿದ ಅಂತರಾಷ್ಟ್ರೀಯ ಮಾರುಕಟ್ಟೆವರೆಗೆ ಮಾರುವ ಬಗ್ಗೆ

Header DotsBadge Ribbon

Certificate

This is to certify that

Siddharth Rao

has completed the course on

ಕ್ಯಾಂಡಲ್ ಮೇಕಿಂಗ್ ಬಿಸಿನೆಸ್ ಕೋರ್ಸ್

on Boss Wallah app.

Showcase your learning

Get certified on completing a course. Each course will earn you a certificate that will help you display your newly gained skills.

Home
Courses
Webinars
Experts
Workshops