ಈ ಕೋರ್ಸ್ ಮೂಲಕ ಬಟರ್‌ಫ್ರೂಟ್ ಕೃಷಿ ಬಗ್ಗೆ ಕಂಪ್ಲೀಟ್ ಆಗಿ ಕಲಿತು ಒಂದು ಗಿಡದಲ್ಲೇ ಕ್ವಿಂಟಾಲ್ ಇಳುವರಿ ಪಡೆದು ಹೆಚ್ಚು ಲಾಭಗಳಿಸೋದು ಹೇಗೆ ಎಂಬುದು ತಿಳಿಯಿರಿ
ಹಣ್ಣಿನ ಕೃಷಿಯಲ್ಲಿ ಯಶಸ್ವಿಯಾಗಬೇಕು ಅನ್ನೋ ಕೃಷಿಕರಿಗಾಗಿ ಈ ಬಟರ್ ಫ್ರೂಟ್ ಕೃಷಿ ಕೋರ್ಸ್ ಡಿಸೈನ್ ಮಾಡಲಾಗಿದೆ. ಹಣ್ಣಿನ ಬೆಳೆಗಳಲ್ಲೇ ಅತೀ ಹೆಚ್ಚು ಇಳುವರಿ ನೀಡುವ ಮತ್ತು ದೀರ್ಘಾವಧಿಯಲ್ಲಿ ಆದಾಯ ತರುವ ಬಟರ್‌ಫ್ರೂಟ್ ಬೆಳೆ ಪ್ರತೀ ...
Chapter 1
ಕೋರ್ಸ್ ಟ್ರೈಲರ್
ಈ ಕೋರ್ಸ್ ನಲ್ಲಿ ಒಳಗೊಂಡಿರುವ ವಿಷಯಗಳ ಬಗ್ಗೆ ಸಮಗ್ರವಾಗಿ ತಿಳಿಯಿರಿ
Chapter 2
ಕೋರ್ಸ್ ನ ಪರಿಚಯ
ಬಟರ್ ಫ್ರೂಟ್ ಕೃಷಿಯಲ್ಲಿ ನೀವು ಯಾವೆಲ್ಲ ವಿಷಯಗಳನ್ನು ನಿರೀಕ್ಷಿಸಬಹುದು ಎಂಬುವುದನ್ನು ಈ ಮಾಡ್ಯೂಲ್‌ನಲ್ಲಿ ತಿಳಿದುಕೊಳ್ಳಿ.
Chapter 3
ಮಾರ್ಗದರ್ಶಕರ ಪರಿಚಯ
ಈ ಕೃಷಿಯಲ್ಲಿ ಯಶಸ್ವಿಯಾಗಿರುವ ಹಾಗೂ ಮಾರ್ಗದರ್ಶಕ ದರ್ಬೆ ಚಂದ್ರಶೇಖರ ಚೌಟಿ ಪರಿಚಯ ಮತ್ತು ಸಾಧನೆಯನ್ನು ಈ ಮಾಡ್ಯೂಲ್‌ನಲ್ಲಿ ತಿಳಿದುಕೊಳ್ಳಿ.
Chapter 4
ಬಟರ್ ಫ್ರೂಟ್ ಕೃಷಿ ಎಂದರೇನು?
ಬಟರ್ ಫ್ರೂಟ್ ಹಣ್ಣಿನ ಪ್ರಯೋಜನಗಳು ಸೇರಿದಂತೆ ಈ ಕೃಷಿಯ ಮೂಲಭೂತ ಅಂಶಗಳನ್ನು ತಿಳಿದುಕೊಳ್ಳಿ.
Chapter 5
ಬಟರ್ ಫ್ರೂಟ್ – ವಿಧಗಳು ಮತ್ತು ಬೇಡಿಕೆ
ಬಟರ್ ಫ್ರೂಟ್ ನ ವಿವಿಧ ಪ್ರಭೇದಗಳನ್ನು ಮತ್ತು ಈ ಹೆಚ್ಚಿನ ಮೌಲ್ಯದ ಬೆಳೆಗೆ ಪ್ರಸ್ತುತ ಇರುವ ಬೇಡಿಕೆಯನ್ನು ಈ ಮಾಡ್ಯೂಲ್‌ನಲ್ಲಿ ತಿಳಿಯಿರಿ.
Who can take up this course?
ತಮ್ಮ ಕೃಷಿಯನ್ನು ವಿಸ್ತರಿಸಿ ಹೆಚ್ಚಿನ ಲಾಭ ಪಡೆಯಲು ಬಯಸುತ್ತಿರುವ ರೈತರು
ಬಟರ್ ಫ್ರೂಟ್ ಕೃಷಿ ಬಗ್ಗೆ ತಿಳಿದುಕೊಳ್ಳಲು ಆಸಕ್ತಿ ಹೊಂದಿರುವ ಕೃಷಿ ವಿದ್ಯಾರ್ಥಿಗಳು
ಕೃಷಿ ಉದ್ಯಮದಲ್ಲಿ ಹೊಸ ಅವಕಾಶಗಳನ್ನು ಹುಡುಕುತ್ತಿರುವ ಕೃಷಿಕರು
ವಿದೇಶಿ ಬೆಳೆ ಬೆಳೆಯಲು ಆಸಕ್ತಿ ಹೊಂದಿರುವ ಕೃಷಿ ಆಸಕ್ತರು
ಹಣ್ಣಿನ ಬೆಳೆಯಲ್ಲಿ ಲಾಭಗಳಿಸಲು ಬಯಸುವ ಕೃಷಿಕರು
ಬಟರ್ ಫ್ರೂಟ್ ಕೃಷಿಗೆ ಭೂಮಿ ತಯಾರಿ ಹೇಗೆ ಮತ್ತು ನಾಟಿ ಮಾಡುವ ಕ್ರಮಗಳ ಬಗ್ಗೆ
ನೀರು, ಗೊಬ್ಬರ, ಕೀಟ ಮತ್ತು ರೋಗ ಸೇರಿದಂತೆ ಬೆಳೆ ನಿರ್ವಹಣೆ ಮಾಡುವ ಬಗ್ಗೆ
ಇಳುವರಿ ಮತ್ತು ಕಟಾವು ಮಾಡುವ ಹಂತಗಳ ಬಗ್ಗೆ
ಸ್ಥಳೀಯ ಮಾರುಕಟ್ಟೆ ಸೇರಿದಂತೆ ಬೇರೆ ಬೇರೆ ಕಡೆಯಲ್ಲಿ ಮಾರಾಟ ಮಾಡುವ ಬಗ್ಗೆ
ಬಟರ್‌ಫ್ರೂಟ್ ಮೌಲ್ಯವರ್ಧನೆ ಮತ್ತು ಎದುರಾಗುವ ಸವಾಲುಗಳ ಬಗ್ಗೆ
This is to certify that
has completed the course on
ಬಟರ್ ಫ್ರೂಟ್ ಕೃಷಿ ಕೋರ್ಸ್
on Boss Wallah app.
Get certified on completing a course. Each course will earn you a certificate that will help you display your newly gained skills.