ನಮ್ಮ ಕೋರ್ಸ್ ಮೂಲಕ ಲಾಭದಾಯಕ ಬ್ರೊಕೊಲಿ ಕೃಷಿ ಮಾಡುವುದನ್ನು ಕಲಿಯುತ್ತೀರಿ
ಬ್ರೊಕೊಲಿ ಎಲೆಕೋಸಿನ ಜಾತಿಗೆ ಸೇರಿದ ತರಕಾರಿಗಳಲ್ಲಿ ಇದು ಒಂದಾಗಿದ್ದು, ಕಡಿಮೆ ಅವಧಿಯಲ್ಲಿ ಬೆಳೆಯುವ ತರಕಾರಿಯಾಗಿರುವುದರಿಂದ ಕೃಷಿಕರಿಗೆ ಇದು ಸೂಕ್ತ ಆಯ್ಕೆ.
ಬ್ರೊಕೊಲಿಯಲ್ಲಿ ಹೆಚ್ಚಾಗಿ ಕ್ಯಾಲ್ಸಿಯಂ, ಫ್ಲೋರಿಡ್ ಬಿಟ್ಟರ್ ಕ್ಯಾರಾಟೀನ್, ವಿಟಮಿನ್-ಸಿ ಗುಣಗಳನ್ನು ಹೊಂದಿದ್ದು, ಮನುಷ್ಯನ ರಕ್ತನಾಳ ಸಂಚಾರ ಮತ್ತು ಹೃದಯಕ್ಕೆ ಉತ್ತಮ ತರಕಾರಿಯಾಗ...
Chapter 1
ಕೋರ್ಸ್ ಟ್ರೈಲರ್
ಈ ಕೋರ್ಸ್ ನಲ್ಲಿ ಒಳಗೊಂಡಿರುವ ವಿಷಯಗಳ ಬಗ್ಗೆ ಸಮಗ್ರವಾಗಿ ತಿಳಿಯಿರಿ
Chapter 2
ಕೋರ್ಸ್ ನ ಪರಿಚಯ
ಈ ಮಾಡ್ಯೂಲ್ ಬ್ರೊಕೊಲಿ ಕೃಷಿ ಕೋರ್ಸ್ನ ಅವಲೋಕನವನ್ನು ಒದಗಿಸುತ್ತದೆ. ಇದು ಕೋರ್ಸ್ ಉದ್ದೇಶಗಳು, ನಿರೀಕ್ಷಿತ ಫಲಿತಾಂಶಗಳು ಮತ್ತು ಕೋರ್ಸ್ ರಚನೆಯ ಪರಿಚಯವನ್ನು ಒಳಗೊಂಡಿದೆ.
Chapter 3
ಮಾರ್ಗದರ್ಶಕರ ಪರಿಚಯ
ಈ ಮಾಡ್ಯುಲ್ ಕೋರ್ಸ್ ಮೂಲಕ ನಿಮಗೆ ಮಾರ್ಗದರ್ಶನ ನೀಡುವ ಮಾರ್ಗದರ್ಶಕರನ್ನು ಪರಿಚಯಿಸುತ್ತದೆ. ಕೃಷಿ ಕ್ಷೇತ್ರದಲ್ಲಿ ಅವರ ಹಿನ್ನೆಲೆ ಮತ್ತು ಪರಿಣತಿಯ ಬಗ್ಗೆ ನೀವು ಕಲಿಯುವಿರಿ.
Chapter 4
ಬ್ರೊಕೊಲಿ ಕೃಷಿ - ಮೂಲ ಪ್ರಶ್ನೆಗಳಿಗೆ ಉತ್ತರ
ನಾವು ಬ್ರೊಕೊಲಿ ಕೃಷಿಯ ಕುರಿತ ಮೂಲಭೂತ ಪ್ರಶ್ನೆಗಳಿಗೆ ಉತ್ತರಿಸುತ್ತೇವೆ ಮತ್ತು ಬ್ರೊಕೊಲಿ ಎಂದರೇನು, ಅದು ಏಕೆ ಲಾಭದಾಯಕ ಬೆಳೆ ಎಂಬುದನ್ನು ಸಹ ಇದು ಒಳಗೊಂಡಿದೆ.
Chapter 5
ಅಗತ್ಯ ಬಂಡವಾಳ, ಸಾಲ ಸೌಲಭ್ಯ ಮತ್ತು ಸರ್ಕಾರದ ಬೆಂಬಲ
ಈ ಮಾಡ್ಯುಲ್ ಅಗತ್ಯ ಬಂಡವಾಳ, ಲಭ್ಯವಿರುವ ಸಾಲ ಸೌಲಭ್ಯಗಳು ಮತ್ತು ಸರ್ಕಾರದ ಬೆಂಬಲ ಸೇರಿದಂತೆ ಹಣಕಾಸಿನ ಅಂಶವನ್ನು ಇದು ಒಳಗೊಂಡಿದೆ.
Who can take up this course?
ಕೃಷಿಯಲ್ಲಿ ಆಸಕ್ತಿ ಹೊಂದಿರುವ ಯಾವುದೇ ವ್ಯಕ್ತಿ
ಹೊಸ ಲಾಭದಾಯಕ ಬೆಳೆಗಳನ್ನು ಬೆಳೆಯಲು ಬಯಸುವವರು
ಷಿ ಉದ್ಯಮದಲ್ಲಿ ತೊಡಗಿಸಿಕೊಳ್ಳಲು ಬಯಸುವ ಯುವಕರು
ಕಡಿಮೆ ಅವಧಿಯಲ್ಲಿ ಹೆಚ್ಚು ಲಾಭ ಗಳಿಸುವ ಬೆಳೆ ಬೆಳೆಯಲು ಬಯಸುವರು
ಬ್ರೊಕೊಲಿ ಕೃಷಿ ಬಗ್ಗೆ ಸಮಗ್ರ ಜ್ಞಾನವನ್ನು ಹೊಂದಲು ಬಯಸುವವರು
ಬ್ರೊಕೊಲಿ ಕೃಷಿಯ ಮೂಲಭೂತ ಅಂಶಗಳು
ಸೂಕ್ತವಾದ ಹವಾಮಾನ ಮತ್ತು ಮಣ್ಣಿನ ಪರಿಸ್ಥಿತಿಗಳು
ಬ್ರೊಕೊಲಿ ಬೀಜ ಬಿತ್ತುವ ಮತ್ತು ಸಸಿ ನಾಟಿ ವಿಧಾನ
ಕೊಲಿ ಬೆಳೆಗೆ ಬೇಕಾಗುವ ನೀರು ಮತ್ತು ಗೊಬ್ಬರ ಪ್ರಮಾಣ
ಕೀಟಗಳು ಮತ್ತು ರೋಗಗಳು ಮತ್ತು ಅವುಗಳ ನಿಯಂತ್ರಿಣ
ಕೊಯ್ಲು ಸಮಯ, ವಿಧಾನ, ಮತ್ತು ಮಾರಾಟ ತಂತ್ರಗಳು
This is to certify that
has completed the course on
ಬ್ರೊಕೊಲಿ ಕೃಷಿ ಕೋರ್ಸ್
on Boss Wallah app.
Get certified on completing a course. Each course will earn you a certificate that will help you display your newly gained skills.