ಮ್ಯೂಚುಯಲ್ ಫಂಡ್ ಹೂಡಿಕೆ: ಅಡ್ವಾನ್ಸ್ಡ್ ಕೋರ್ಸ್

ನಮ್ಮ ಪ್ರಾಕ್ಟಿಕಲ್‌ ಕೋರ್ಸ್‌ನೊಂದಿಗೆ, ಕೋಟಿ ರೂಪಾಯಿಗಳ ಕಾರ್ಪಸ್‌ನ ಹೂಡಿಕೆ ಮಾಡುವುದು ಮತ್ತು ರಚಿಸುವುದು ಹೇಗೆ ಎಂದು ತಿಳಿಯಿರಿ

4.1 from 4.1K reviews
2 hrs 49 min (22 Chapters)
Select course language:
About course

ನಿಮ್ಮ ಆರ್ಥಿಕ ಭವಿಷ್ಯವನ್ನು ಭದ್ರಗೊಳಿಸಲು ಹೂಡಿಕೆ ಮಾಡಲು ಆರಂಭಿಸುತ್ತೀರಾ?  ಭವಿಷ್ಯದಲ್ಲಿ ಉತ್ತಮ ಮನೆ, ಕಾರು ಮತ್ತು ಮಕ್ಕಳ ಶಿಕ್ಷಣಕ್ಕಾಗಿ ಹಣವನ್ನು ಉಳಿಸಬೇಕೇ..? ಹಾಗಾದರೆ ಮ್ಯೂಚುವಲ್ ಫಂಡ್‌ಗಳು ನಿಮಗೆ ಉತ್ತಮ ಆಯ್ಕೆಯಾಗಿದೆ. ಹೌದು ನೀವು ಸಾಂಪ್ರದಾಯಿಕ ರೀತಿಯಲ್ಲಿ ನಿಮ್ಮ ಹಣವನ್ನು ಉಳಿಸುತ್ತಿದ್ದರೆ ನಿಮ್ಮ ಹಣವನ್ನು ಹೆಚ್ಚಿಸಲು ಅಸಾಧ್ಯವಾಗಬಹುದು. ಅದೇ ನೀವು ಮ್ಯೂಚುವಲ್ ಫಂಡ್‌ಗಳಲ್ಲಿ ಹೂಡಿಕೆ ಮಾಡಿದರೆ, ನಿಮ್ಮ ಹಣವನ್ನು ನಿಮಗಾಗಿ ದುಡಿಸುವಂತೆ ಮಾಡಿ  ಹೆಚ್ಚು ಗಳಿಸಬಹುದು.  ಆದರೆ, ಅದು ಸಾಧ್ಯವಾಗೋದು ಮ್ಯೂಚುವಲ್ ಫ...

Show more

Chapters in this course
22 Chapters | 2 hr 49 min

Chapter 1

ಕೋರ್ಸ್‌ ಟ್ರೈಲರ್‌

0 m 49 s

ಈ ಟ್ರೈಲರ್‌ ಮೂಲಕ ಈ ಕೋರ್ಸ್‌ ನಲ್ಲಿ ಏನೇನು ಕಲಿಯಬಹುದು ಅನ್ನುವುದನ್ನು ಸಂಕ್ಷಿಪ್ತವಾಗಿ ತಿಳಿದುಕೊಳ್ಳುತ್ತೀರಿ

Chapter 2

ಕೋರ್ಸ್ ಪರಿಚಯ

6 m 0 s

ಮ್ಯೂಚುಯಲ್ ಫಂಡ್‌ ಗಳು ಎಂದರೇನು ಮತ್ತು ಅವು ಹೇಗೆ ಕಾರ್ಯನಿರ್ವಹಿಸುತ್ತವೆ ಎಂಬುದರ ಬಗ್ಗೆ ಸಮಗ್ರವಾದ ಪರಿಚಯ ಈ ಮಾಡ್ಯೂಲ್‌ ನಲ್ಲಿ ಸಿಗುತ್ತದೆ

Chapter 3

ಮ್ಯೂಚುಯಲ್ ಫಂಡ್ ಅಥವಾ ಸ್ಟಾಕ್: ಯಾವುದು ಉತ್ತಮ? ಯಾಕೆ?

7 m 26 s

ಮ್ಯೂಚುಯಲ್ ಫಂಡ್‌ ಗಳು ಮತ್ತು ಸ್ಟಾಕ್‌ ಗಳ ನಡುವಿನ ವ್ಯತ್ಯಾಸ, ಅನುಕೂಲಗಳು ಮತ್ತು ಅನಾನುಕೂಲಗಳ ವಿವರವಾದ ಹೋಲಿಕೆಯನ್ನು ಈ ಮಾಡ್ಯೂಲ್‌ ನಲ್ಲಿ ತಿಳಿಯುತ್ತೀರಿ

Chapter 4

ಮ್ಯೂಚುಯಲ್ ಫಂಡ್ ಗಳು ಹೇಗೆ ಹಣ ಗಳಿಸುತ್ತವೆ?

6 m 25 s

ಮ್ಯೂಚುವಲ್ ಫಂಡ್‌ ಗಳು ಹಣವನ್ನು ಹೇಗೆ ಬೆಳೆಸುತ್ತವೆ, ವಿವಿಧ ಹೂಡಿಕೆಗಳ ಮೂಲಕ ಹಣವನ್ನು ಹೇಗೆ ಗಳಿಸುತ್ತವೆ ಎಂಬುದರ ವಿವರಣೆ

Chapter 5

ಮ್ಯೂಚುಯಲ್ ಫಂಡ್ ನಿಯಂತ್ರಣ? ನಮ್ಮ ಹಣ ಸುರಕ್ಷಿತವೇ

7 m 30 s

ಮ್ಯೂಚುವಲ್ ಫಂಡ್‌ಗಳನ್ನು ನಿಯಂತ್ರಿಸುವ ಸಂಸ್ಥೆಗಳು ಮತ್ತು ನಿಮ್ಮ ಹಣವನ್ನು ಸುರಕ್ಷಿತವಾಗಿರಿಸಲು ತೆಗೆದುಕೊಳ್ಳುವ ಕ್ರಮಗಳ ಬಗ್ಗೆ ಮಾಹಿತಿ

View All Chapters

Who can take up this course?

  • ಮ್ಯೂಚುವಲ್ ಫಂಡ್‌ಗಳಲ್ಲಿ ಹೂಡಿಕೆ ಮಾಡಿರುವವರು ಮತ್ತು ಮಾಡುವವರು

  • ವೈವಿಧ್ಯಮಯ ಪೋರ್ಟ್‌ಫೋಲಿಯೋ ಹುಡುಕುತ್ತಿರುವ ಹೂಡಿಕೆದಾರರು

  • ಮ್ಯೂಚುವಲ್ ಫಂಡ್ ಹೌಸ್ ಕಾರ್ಯ ತಿಳಿಯಲು ಬಯಸುವವರು

  • ಮ್ಯೂಚುವಲ್ ಫಂಡ್‌ಗಳ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಲು ಬಯಸುವರು

  • ಭವಿಷ್ಯದ ಅಗತ್ಯಗಳಿಗಾಗಿ ಹಣವನ್ನು ಉಳಿಸಲು ಬಯಸುವವರು

Course Illustration

What will you learn from the course?

Course Illustration

What will you learn from the course?

  • ಮ್ಯೂಚುವಲ್ ಫಂಡ್‌ ಅಥವಾ ಷೇರು ಮಾರುಕಟ್ಟೆ ಹೂಡಿಕೆಯಲ್ಲಿ ಯಾವುದು ಉತ್ತಮ?

  • SIP, ಸ್ಟೆಪ್‌ ಅಪ್‌ SIP, ಲಂಪ್ಸಮ್‌ ಹೂಡಿಕೆ ನಡುವಿನ ವ್ಯತ್ಯಾಸ

  • ದೊಡ್ಡ ಮೊತ್ತದ ಕಾರ್ಪಸ್ ಸೃಷ್ಟಿಸುವ ತಂತ್ರ

  • ಅಕೌಂಟ್‌ ಕ್ರಿಯೇಷನ್‌, ಹೂಡಿಕೆ ಮತ್ತು ಹಿಂಪಡೆಯುವಿಕೆಯ ಪ್ರಾಕ್ಟಿಕಲ್‌ ಕಲಿಕೆ

  • ಮ್ಯೂಚುವಲ್ ಫಂಡ್‌ಗಳಲ್ಲಿ ಹೂಡಿಕೆ ಮಾಡುವಾಗ ಮಾಡಬಾರದ ತಪ್ಪುಗಳು

ನಿಮ್ಮ ಬೋಧಕರನ್ನು ಭೇಟಿ ಮಾಡಿ

Dot PatternInstructor
Mentor Name

ಅಭಿಷೇಕ್ ರಾಮಪ್ಪ, ಜರ್ನಲಿಸ್ಟ್, ವಾಯ್ಸ್ ಓವರ್ ಆರ್ಟಿಸ್ಟ್, ಪರ್ಸನಲ್ ಫಿನಾನ್ಸ್ ಇನ್ಫ್ಲೂಯೆನ್ಸರ್, ಡಿಜಿಟಲ್ ವೀಡಿಯೋ ಕ್ರಿಯೇಟರ್. ಕಳೆದ 10 ವರ್ಷಗಳಲ್ಲಿ ಅನೇಕ ಸುದ್ದಿ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸಿದ್ದಾರೆ. ಪರ್ಸನಲ್ ಫಿನಾನ್ಸ್ ಇನ್ಫ್ಲೂಯ...

Header DotsBadge Ribbon

Certificate

This is to certify that

Siddharth Rao

has completed the course on

ಮ್ಯೂಚುಯಲ್ ಫಂಡ್ ಹೂಡಿಕೆ: ಅಡ್ವಾನ್ಸ್ಡ್ ಕೋರ್ಸ್

on Boss Wallah app.

Showcase your learning

Get certified on completing a course. Each course will earn you a certificate that will help you display your newly gained skills.

Home
Courses
Experts
Workshops