ಕೃಷಿ ಉದ್ಯಮ ಕೋರ್ಸ್: ಬೀಟಲ್ ಮೇಕೆ ಸಾಕಣೆ

ಮೇಕೆ ಸಾಕಣಿಕೆಯನ್ನು ಉದ್ಯಮವಾಗಿ ಬದಲಾಯಿಸಿಕೊಂಡು ಕೃಷಿ ಉದ್ಯಮಿಯಾಗುವುದು ಹೇಗೆ ಅನ್ನುವುದನ್ನು ಈ ಕೋರ್ಸ್ ನಿಂದ ಕಲಿಯಿರಿ

4.2 from 9.1K reviews
2 hrs 52 min (20 Chapters)
Select course language:
About course

ಕೃಷಿ ಉದ್ಯಮ - ವಿಸ್ತಾರಾ ಫಾರ್ಮ್ಸ್ ಯಶಸ್ಸಿನ ಕಥೆಯಿಂದ ಯಶಸ್ಸಿನ ರಹಸ್ಯಗಳನ್ನು ತಿಳಿಯಿರಿ! ಅನ್ನುವ ಈ ಕೋರ್ಸ್ ಮೇಕೆ ಸಾಕಿ ರೈತರಷ್ಟೇ ಅಲ್ಲೇ ರೈತೋದ್ಯಮಿಗಳಾಗಬೇಕು ಅನ್ನುವವರಿಗಾಗಿಯೇ ಸಿದ್ಧಪಡಿಸಲಾಗಿದೆ.

ಮೇಕೆ ಸಾಕಣಿಕೆಯಲ್ಲಿ...

Show more

Chapters in this course
20 Chapters | 2 hr 52 min

Chapter 1

ಕೋರ್ಸ್‌ ಟ್ರೈಲರ್‌

0 m 43 s

ಈ ಕೋರ್ಸ್‌ ನಲ್ಲಿ ಏನೇನು ಕಲಿಯುತ್ತೀರಿ ಅನ್ನುವುದರ ಬಗ್ಗೆ ಸಂಕ್ಷಿಪ್ತ ನೋಟ

Chapter 2

ಕೋರ್ಸ್ ಪರಿಚಯ

3 m 1 s

ಈ ಮಾಡ್ಯೂಲ್‌ನಲ್ಲಿ ಕೋರ್ಸ್‌ನ ಉದ್ದೇಶಗಳು, ಬೀಟಲ್ ಮೇಕೆ ಸಾಕಣೆಯ ಮಹತ್ವ ಮತ್ತು ಕೋರ್ಸ್‌ನ ಸ್ವರೂಪದ ಬಗ್ಗೆ ವಿವರಣೆ

Chapter 3

ಮಾರ್ಗದರ್ಶಕರ ಪರಿಚಯ

11 m 50 s

ಈ ಮಾಡ್ಯೂಲ್‌ ನಲ್ಲಿ ಮಾರ್ಗದರ್ಶಕರ ಹಿನ್ನಲೆ, ಪರಿಚಯ ಮತ್ತು ಈ ಕ್ಷೇತ್ರದಲ್ಲಿ ಅವರಿಗಿರುವ ಅನುಭವದ ಮಾಹಿತಿ ಪಡೆಯುತ್ತೀರಿ

Chapter 4

ಮಾರುಕಟ್ಟೆ ಅವಕಾಶ

9 m 58 s

ಬೀಟಲ್ ಮೇಕೆಗಳಿಗೆ ಮತ್ತು ಅವುಗಳ ಉತ್ಪನ್ನಗಳಿಗೆ ಇರುವ ಮಾರುಕಟ್ಟೆಯ ಅವಕಾಶಗಳು, ಬೇಡಿಕೆ ಮತ್ತು ಬೆಲೆಯ ಕುರಿತು ಈ ಮಾಡ್ಯೂಲ್ ವಿವರಿಸುತ್ತದೆ

Chapter 5

ಶೆಡ್ ತಯಾರಿ - ಭಾಗ 1

11 m 24 s

ಮೇಕೆಗಳಿಗೆ ಶೆಡ್ ನಿರ್ಮಿಸುವಾಗ ಗಮನಿಸಬೇಕಾದ ಪ್ರಾಥಮಿಕ ಅಂಶಗಳಾದ ಸ್ಥಳದ ಆಯ್ಕೆ, ಗಾಳಿ ಮತ್ತು ಬೆಳಕಿನ ವ್ಯವಸ್ಥೆ, ಹಾಗೂ ಮೂಲ ವಿನ್ಯಾಸದ ಬಗ್ಗೆ ಕಲಿಯುತ್ತೀರಿ

View All Chapters

Who can take up this course?

  • ಕೃಷಿ ಉದ್ಯಮದಲ್ಲಿ ವೃತ್ತಿಜೀವನವನ್ನು ಆರಂಭಿಸಲು ಬಯಸುವ  ಉದ್ಯಮಿಗಳು

  • ತಮ್ಮ ಕೃಷಿ ಚಟುವಟಿಕೆಗಳನ್ನು ವೈವಿಧ್ಯಗೊಳಿಸಲು ಮತ್ತು ತಮ್ಮ ಆದಾಯವನ್ನು ಹೆಚ್ಚಿಸಲು ಬಯಸುತ್ತಿರುವ ರೈತರು

  • ಲಾಭದಾಯಕ ಕೃಷಿ-ವ್ಯಾಪಾರ ಉದ್ಯಮಗಳಲ್ಲಿ ಹೂಡಿಕೆ ಮಾಡಲು ಬಯಸುತ್ತಿರುವ ಹೂಡಿಕೆದಾರರು

  • ತಮ್ಮ ಕೃಷಿ ಕಾರ್ಯಾಚರಣೆಯನ್ನು ವಿಸ್ತರಿಸಲು ಬಯಸುತ್ತಿರುವ ಸಣ್ಣ ಪ್ರಮಾಣದ ರೈತರು

  • ಸುಸ್ಥಿರ ಮತ್ತು ಪರಿಸರ ಸ್ನೇಹಿ ಕೃಷಿ ಪದ್ಧತಿಗಳಲ್ಲಿ ಆಸಕ್ತಿ ಹೊಂದಿರುವವರು 

Course Illustration

What will you learn from the course?

Course Illustration

What will you learn from the course?

  • ವಿಸ್ತಾರಾ ಮೇಕೆ ಸಾಕಣೆಯ ಯಶೋಗಾಥೆಯ ಅವಲೋಕನ ಮತ್ತು ಸುಸ್ಥಿರ ಕೃಷಿಯತ್ತ ಅದರ ವಿಧಾನದ ಕುರಿತು ಕಲಿಯುವಿರಿ.

  • ಮೇಕೆ ಸಾಕಾಣಿಕೆ, ಸಂತಾನೋತ್ಪತ್ತಿ ಮತ್ತು ಮಾರುಕಟ್ಟೆ ಸೇರಿದಂತೆ ಮೇಕೆ ಸಾಕಾಣಿಕೆಯಲ್ಲಿ ಹಂತ-ಹಂತದ ಮಾರ್ಗದರ್ಶನ

  • ಮೇಕೆ ಸಾಕಣೆಗೆ ಸರಿಯಾದ ಮೂಲಸೌಕರ್ಯ, ಪೋಷಣೆ ಮತ್ತು ಆರೋಗ್ಯ ರಕ್ಷಣೆಯ ಪ್ರಾಮುಖ್ಯತೆಯ ಬಗ್ಗೆ ಕಲಿಯಿರಿ.

  • ಮೇಕೆ ಸಾಕಾಣಿಕೆ ಬಿಸಿನೆಸ್‌ನ ಪ್ರಮುಖ ಹಣಕಾಸು ನಿರ್ವಹಣೆಯ ಅಂಶಗಳನ್ನು ತಿಳಿದುಕೊಳ್ಳಿ.  

Header DotsBadge Ribbon

Certificate

This is to certify that

Siddharth Rao

has completed the course on

ಕೃಷಿ ಉದ್ಯಮ ಕೋರ್ಸ್: ಬೀಟಲ್ ಮೇಕೆ ಸಾಕಣೆ

on Boss Wallah app.

Showcase your learning

Get certified on completing a course. Each course will earn you a certificate that will help you display your newly gained skills.

Home
Courses
Experts
Workshops